Thursday, October 6, 2022
Homeಕರಾವಳಿಅರ್ಕುಳ ಗ್ರಾಮದ ತಾಯಿ, ಮಕ್ಕಳು ನಾಪತ್ತೆ

ಅರ್ಕುಳ ಗ್ರಾಮದ ತಾಯಿ, ಮಕ್ಕಳು ನಾಪತ್ತೆ

- Advertisement -
Renault

Renault

Renault

- Advertisement -

ಮಂಗಳೂರು : ತಾಯಿ, ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೇಖಾ ಪಿರೇರಾ (39) ತಾಯಿ, ಡೇಲಿಶಾ ಅನ್ನಾ ಪಿರೇರಾ (15), ಡೆಲ್ಸನ್ ರಾಲ್ಪ್ ಪಿರೇರಾ (10) ಮಕ್ಕಳು ಅಕ್ಟೋಬರ್ 21 ರಂದು ಮಂಗಳೂರು ತಾಲೂಕಿನ ಅರ್ಕುಳ ಗ್ರಾಮದ ವಳಚ್ಚಿಲ, ನವಜ್ಯೋತಿನಗರ ಎಂಬಲ್ಲಿಯ ಮನೆಯಿಂದ ಕಾಣೆಯಾಗಿದ್ದಾರೆ.

ಕಾಣೆಯಾದ ಮಹಿಳೆ (ತಾಯಿ)ಯ ಚಹರೆ ಇಂತಿವೆ: ಹೆಸರು-ರೇಖಾ ಪಿರೇರಾ, ಪ್ರಾಯ – 39 ವರ್ಷ, ಎತ್ತರ- 4.6, ಎಣ್ಣೆಗಪ್ಪು ಮೈ ಬಣ್ಣ, ಕೊರಳಲ್ಲಿ ಚಿನ್ನದ ಚೈನ್ ಧರಿಸಿರುತ್ತಾರೆ. ಮಾತನಾಡುವ ಭಾμÉ – ಕೊಂಕಣಿ, ಕನ್ನಡ, ತುಳು.

ಕಾಣೆಯಾದವರ ಬಗ್ಗೆ ಮಾಹಿತಿ ದೊರಕಿದಲ್ಲಿ ಪೊಲೀಸ್ ಉಪನಿರೀಕ್ಷಕರು, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ, ದೂರವಾಣಿ ಸಂಖ್ಯೆ: 0824-2220535, 0824-2220814, 0824-2220801, 22212108 ಸಂಪರ್ಕಿಸಲು ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -


LEAVE A REPLY

Please enter your comment!
Please enter your name here

Most Popular

Recent Comments