ಸುಳ್ಯ: ಇಸ್ಲಾಂಗೆ ಮತಾಂತರಗೊಂಡು ದೌರ್ಜನ್ಯಕ್ಕೊಳಕ್ಕಾದ ಕೇರಳದ ಹಿಂದೂ ಮಹಿಳೆಗೆ ಆಕೆಯ ಪತಿ ಕುಟುಂಬ ದೌರ್ಜನ್ಯ ನೀಡಿದ್ದು ಆಕೆ ತನ್ನ ಗಂಡನನ್ನು ವಾಪಸ್ಸು ಕಳುಹಿಸಿ ಕೊಡುವಂತೆ ಗಂಡನ ಮನೆಯವರಿಗೆ ವಿನಂತಿಸಿದ್ದರು. ಇದೀಗ ವಿಶ್ವ ಹಿಂದೂ ಪರಿಷತ್ ಈ ವಿಷಯಕ್ಕೆ ಸಂಬಂಧಿಸಿದಂತೆ ಮಧ್ಯಪ್ರವೇಶ ಮಾಡಿದ್ದು, ಮತಾಂತರಗೊಂಡ ಮಹಿಳೆಯನ್ನು ಭೇಟಿ ಮಾಡಿ ಅವರ ಸಮಸ್ಯೆಯನ್ನು ಆಲಿಸಿತು.
ಈ ಸಂದರ್ಭದಲ್ಲಿ ಇಸ್ಲಾಂಗೆ ಮತಾಂತರಗೊಂಡು ದೌರ್ಜನ್ಯಕ್ಕೊಳಕ್ಕಾದ ಹಿಂದು ಮಹಿಳೆಗೆ ಧೈರ್ಯ ತುಂಬಿ ಹಿಂದು ಧರ್ಮಕ್ಕೆ ಮರಳಿ ಬರಲು ಕೊರಲಾಯಿತು.
ಇಸ್ಲಾಂಗೆ ಮತಾಂತರಗೊಂಡು ದೌರ್ಜನ್ಯಕ್ಕೊಳಕ್ಕಾದ (ಶಾಂತಿ ಜೂಬಿ) ಹಿಂದು ಯುವತಿಗೆ ಧೈರ್ಯ ತುಂಬಿ ಹಿಂದು ಧರ್ಮಕ್ಕೆ ಮರಳಿ ಬರಲು ಕೊರಲಾಯಿತು.
ಮತ್ತು ದೌರ್ಜನ್ಯ ಎಸಗಿದ ಮುಸ್ಲಿಂ ಕುಟುಂಬದವರ ವಿರುದ್ಧ ಸುಳ್ಯ ಪೊಲೀಸ್ ಅಧಿಕಾರಿ ರವರಿಗೆ ದೂರು ನೀಡಲಾಯಿತು. ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪುವೆಲ್ , ಸುರೇಖಾ ರಾಜ್, ಲತೀಶ್ ಗುಂಡ್ಯ ಸಂಧರ್ಭದಲ್ಲಿ ಉಪಸ್ಧಿತರಿದ್ದರು.