Monday, October 2, 2023
Homeಕರಾವಳಿಉಡುಪಿ ಶ್ರೀ ಕೃಷ್ಣಮಠದಲ್ಲಿ ಕನ್ನಡದ ಕಡೆಗಣನೆ

ಉಡುಪಿ ಶ್ರೀ ಕೃಷ್ಣಮಠದಲ್ಲಿ ಕನ್ನಡದ ಕಡೆಗಣನೆ

- Advertisement -



Renault

Renault
Renault

- Advertisement -

ಉಡುಪಿ : ಶ್ರೀ ಕೃಷ್ಣಮಠದಲ್ಲಿ ಕನ್ನಡ ನಾಮ ಫಲಕವನ್ನು ತೆರವುಗೊಳಿಸಿ, ತುಳು ಹಾಗೂ ಸಂಸ್ಕೃತ ಭಾಷೆಯಲ್ಲಿ ಫಲಕ ಹಾಕಲಾಗಿದೆ. ಕನ್ನಡವನ್ನುಕಡೆಗಣಿಸಲಾಗಿದೆ ಮತ್ತು ಕನ್ನಡ ಫಲಕ ತೆರವಿನ ಬಗ್ಗೆ ಆಕ್ರೋಶ ವ್ಯಕ್ತವಾವಾಗಿದೆ.

ಮಠದ ಪುನರುಜ್ಜೀವನದ ಸಂದರ್ಭದಲ್ಲಿ ಕನ್ನಡ ತುಳು ಹಾಗೂ ಸಂಸ್ಕೃತದಲ್ಲಿ ಫಲಕಗಳನ್ನು ಹಾಕುವುದು ನಮ್ಮ ಇರಾದೆಯಾಗಿತ್ತು. ತುಳು ಹಾಗೂ ಸಂಸ್ಕೃತ ಬೋರ್ಡ್ ಸಿದ್ಧವಾಗಿದ್ದರಿಂದ ಅದನ್ನ ಹಾಕಿದ್ದೇವೆ. ಕನ್ನಡದ್ದನ್ನು ಶೀಘ್ರದಲ್ಲೇ ಹಾಕಲಿದ್ದೇವೆ’ ಎಂದು ಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments