Wednesday, February 1, 2023
Homeಕರಾವಳಿಕಾಸರಗೋಡು ಜಿಲ್ಲೆಯಲ್ಲಿ 200 ಮಂದಿಗೆ ಕೊರೊನಾ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ 200 ಮಂದಿಗೆ ಕೊರೊನಾ ಸೋಂಕು

- Advertisement -

Renault

Renault
Renault

- Advertisement -

ಕಾಸರಗೋಡು : ಜಿಲ್ಲೆಯಲ್ಲಿ ನಿಷೇದಾಜ್ಞೆ ಮುಂದುವರಿಸಿದ ಬಳಿಕ ಕೊರೊನಾ ಸೋಂಕಿತರ ಸಂಖ್ಯೆ ಇಂದು 200 ಕ್ಕೆ ತಲುಪಿದೆ. ಶನಿವಾರ 410 ಮಂದಿ ಕೊರೊನಾ ಮುಕ್ತರಾಗಿದ್ದಾರೆ.

ಪ್ರಾಥಮಿಕ ಸಂಪರ್ಕದಿಂದ 192 ಮಂದಿಗೆ ಸೋಂಕು ತಗುಲಿದ್ದು, ಮೂವರು ವಿದೇಶ ಹಾಗೂ ಐವರು ಹೊರರಾಜ್ಯಗಳಿಂದ ಬಂದವರಾಗಿದ್ದಾರೆ. ಆರು ಮಂದಿ ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ಪತ್ತೆಯಾಗಿದೆ. ಏತನ್ಮಧ್ಯೆ ಸೋಂಕಿಗೆ 171 ಮಂದಿ ಮೃತಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 2,395 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈವರೆಗೆ 17,695 ಮಂದಿಗೆ ಸೋಂಕು ದೃಢಪಟ್ಟಿದೆ. 15,129 ಮಂದಿ ಗುಣಮುಖರಾಗಿದ್ದಾರೆ. 4936 ಮಂದಿ ನಿಗಾದಲ್ಲಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments