Monday, September 26, 2022
Homeಕರಾವಳಿಕಾಸರಗೋಡು ಜಿಲ್ಲೆಯಲ್ಲಿ120 ಮಂದಿಯಲ್ಲಿ ಕೊರೋನಾ ಸೋಂಕು

ಕಾಸರಗೋಡು ಜಿಲ್ಲೆಯಲ್ಲಿ120 ಮಂದಿಯಲ್ಲಿ ಕೊರೋನಾ ಸೋಂಕು

- Advertisement -
Renault

Renault

Renault

Renault






- Advertisement -

ಕಾಸರಗೋಡು : ಸೋಮವಾರದಂದು ಕಾಸರಗೋಡು ಜಿಲ್ಲೆಯಲ್ಲಿ120 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ನಡುವೆ ಗುಣಮುಖರಾಗುವವರ ಸಂಖ್ಯೆ ಉತ್ತಮವಾಗಿದ್ದು, 203 ಮಂದಿ ಗುಣಮುಖರಾಗಿದ್ದಾರೆ.

107 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ವಿದೇಶದಿಂದ ಬಂದ 7, ಹೊರರಾಜ್ಯಗಳಿಂದ ಬಂದ ಆರು ಮಂದಿಗೆ ಸೋಂಕು ಪತ್ತೆಯಾಗಿದೆ. ಏಳು ಮಂದಿ ಮೃತಪಟ್ಟಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 16, 745 ಮಂದಿಗೆ ಸೋಂಕು ದೃಢಪಟ್ಟಿದೆ. 13,478 ಮಂದಿ ಗುಣಮುಖರಾಗಿದ್ದಾರೆ.

3107 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ. 4606 ಮಂದಿ ನಿಗಾದಲ್ಲಿದ್ದಾರೆ. 908 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments