Sunday, May 28, 2023
Homeಕರಾವಳಿಕಾಸರಗೋಡು : ಸ್ಥಳೀಯಾಡಳಿತ ಚುನಾವಣೆಯ ಪ್ರಚಾರ ನಡೆಸುವವರು ಕೊರೊನಾ ತಪಾಸಣೆ ನಡೆಸಬೇಕು

ಕಾಸರಗೋಡು : ಸ್ಥಳೀಯಾಡಳಿತ ಚುನಾವಣೆಯ ಪ್ರಚಾರ ನಡೆಸುವವರು ಕೊರೊನಾ ತಪಾಸಣೆ ನಡೆಸಬೇಕು

- Advertisement -


Renault

Renault
Renault

- Advertisement -

ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 109 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಬುಧವಾರ ದೃಢಪಟ್ಟ 109 ಕೊರೊನಾ ಪ್ರಕರಣಗಳ ಪೈಕಿ 103 ಮಂದಿಗೆ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.

ಇನ್ನು ಈ ನಡುವೆ 187 ಮಂದಿ ಗುಣಮುಖರಾಗಿದ್ದು, ಸದ್ಯ 1,145 ಮಂದಿ ಚಿಕಿತ್ಸೆಯಲ್ಲಿದ್ದಾರೆ.

ಈ ನಡುವೆ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಪ್ರಚಾರ ನಡೆಸುವವರು ಕೊರೊನಾ ತಪಾಸಣೆ ನಡೆಸಬೇಕು. ಕೊರೊನಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಮತಯಾಚನೆಗೆ ತೆರಳಬೇಕು” ಎಂದು ಜಿಲ್ಲಾಧಿಕಾರಿ ಡಾ. ಡಿ. ಸಜಿತ್ ಬಾಬು ಮನವಿ ಮಾಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments