Wednesday, June 16, 2021
Homeಕ್ರೈಂಕೊರೋನ ನಕಲಿ ರಿಪೋರ್ಟ್ ನೀಡುತ್ತಿದ್ದ ಇಬ್ಬರ ಬಂಧಿಸಿದ ಸಿಸಿಬಿ ಪೋಲಿಸರು.

ಕೊರೋನ ನಕಲಿ ರಿಪೋರ್ಟ್ ನೀಡುತ್ತಿದ್ದ ಇಬ್ಬರ ಬಂಧಿಸಿದ ಸಿಸಿಬಿ ಪೋಲಿಸರು.

- Advertisement -
- Advertisement -Home Plus
- Advertisement -
Platform
Maya Builders

ಬೆಂಗಳೂರು: ಕೊರೋನ ಸಂಕಷ್ಟ ಕಾಲದಲ್ಲಿಯೂ ನಗರದಲ್ಲಿ ನಕಲಿ ಕೊರೋನ ರಿಪೋರ್ಟ್ ನೀಡಿ ದಂಧೆ ನಡೆಸುತ್ತಿದ್ದ ಮುಖೇಶ್ ಸಿಂಗ್ ಮತ್ತು ನಾಗರಾಜ ಎಂಬ ಇಬ್ಬರು ಆರೋಪಿಗಳನ್ನು ಸಿಸಿಬಿ ಪೋಲಿಸರು ಬಂದಿಸಿದ್ದಾರೆ.ಆರೋಪಿಗಳು ಜನರಿಂದ ಗಂಟಲು ದ್ರವ ಮಾದರಿ ಸಂಗ್ರಹಿಸಿ ಟೆಸ್ಟ್ ಮಾಡದೆ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದರು ಎನ್ನಲಾಗಿದೆ.

ರೈಲ್ವೆ ನಿಲ್ದಾಣಗಳಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ ಕೆಲಸಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ನೀಡಬೇಕು. ಮಾತ್ರವಲ್ಲದೆ ಅಂತರ್- ರಾಜ್ಯ ಪ್ರಯಾಣಕ್ಕೆ ಕೊರೋನ ನೆಗೆಟಿವ್ ವರದಿ ಕಡ್ಡಾಯ ಆದ ಕಾರಣ ಇದನ್ನೆ ಬಂಡವಾಳ ಮಾಡಿಕೊಂಡ ಈ ಆರೋಪಿಗಳು ಕೇವಲ 700 ರೂಪಾಯಿ ಗೆ ಬೇಕಾದವರಿಗೆ ಕೊರೋನ ನೆಗೆಟಿವ್ ರಿಪೋರ್ಟ್ ನೀಡುತ್ತಿದ್ದರು ಎಂದು ಪ್ರಾಥಮಿಕ ತನಿಖೆ ಯಿಂದ ಮಾಹಿತಿ ತಿಳಿದು ಬಂದಿರುತ್ತದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments