Monday, September 26, 2022
Homeಕರಾವಳಿವಂಡ್ಸೆಯಿಂದ ಮುಸ್ಲಿಂ ಯುವತಿ ನಾಪತ್ತೆ

ವಂಡ್ಸೆಯಿಂದ ಮುಸ್ಲಿಂ ಯುವತಿ ನಾಪತ್ತೆ

- Advertisement -
Renault

Renault

Renault

Renault






- Advertisement -

ಉಡುಪಿ: ಕುಂದಾಪುರ ತಾಲೂಕು ವಂಡ್ಸೆ ಗ್ರಾಮದ ಶಾರ್ಕೆ ಮೂಕಾಂಬಿಕಾ ಜನತಾ ಕಾಲೋನಿಯ ನಿವಾಸಿ ರೆಹನಾ ಬಾನು (18) ಎಂಬುವವರು ನವೆಂಬರ್ 5 ರಿಂದ ಕಾಣೆಯಾಗಿರುತ್ತಾರೆ.

ಚಹರೆ: 5 ಅಡಿ ಎತ್ತರವಿದ್ದು, ಗೋದಿ ಮೈ ಬಣ್ಣ, ಸಾಧಾರಣ ಶರೀರ ಹೊಂದಿದ್ದು, ಕನ್ನಡ, ಹಿಂದಿ, ಉರ್ದು ಭಾಷೆ ಬಲ್ಲವರಾಗಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ: 08254-258233, 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ: 08254-251031, 9480805434, ಕಂಟ್ರೋಲ್ ರೂಂ : 100, 0820- 2526444 ಇವರಿಗೆ ಮಾಹಿತಿ ನೀಡುವಂತೆ ಕೊಲ್ಲೂರು ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments