Sunday, May 28, 2023
Homeಕರಾವಳಿಹಣಕಾಸಿನ ವಿಚಾರದಲ್ಲಿ ರೌಡಿಶೀಟರ್ ಸುರೇಂದ್ರ ಬಂಟ್ವಾಳ್​ಹತ್ಯೆ

ಹಣಕಾಸಿನ ವಿಚಾರದಲ್ಲಿ ರೌಡಿಶೀಟರ್ ಸುರೇಂದ್ರ ಬಂಟ್ವಾಳ್​ಹತ್ಯೆ

- Advertisement -


Renault

Renault
Renault

- Advertisement -

ಬಂಟ್ವಾಳ : ಹಣಕಾಸಿನ ವಿಚಾರದಲ್ಲಿ ಆಕ್ಟರ್ ಕಮ್ ನಟನಾಗಿದ್ದ ಸುರೇಂದ್ರ ಬಂಟ್ವಾಳ್​ ನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಬಸ್ತಿ ಪಡ್ಪುವಿನ ಆತನ ಅಪಾರ್ಟ್​ಮೆಂಟ್​ನಲ್ಲಿ ಈ ಕೃತ್ಯ ನಡೆದಿದೆ. ಸುರೇಂದ್ರ ರೌಡಿಶೀಟರ್​ ಕೂಡ ಆಗಿದ್ದ. ಬಿಸಿ ರೋಡ್​ನ ಆತನ ಅಪಾರ್ಟ್​ಮೆಂಟ್​ನಲ್ಲಿ ಶವ ಪತ್ತೆಯಾಗಿದೆ.

2018ರಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಸುರೇಂದ್ರ ಕತ್ತಿಯಿಂದ ಹಲ್ಲೆ ನಡೆಸಿ ಬಂಧನಕ್ಕೆ ಒಳಗಾಗಿದ್ದ ಸುರೇಂದ್ರ. ಕತ್ತಿ ಬೀಸಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ರೌಡಿ ಶೀಟರ್​ ಆಗಿದ್ದ ಸುರೇಂದ್ರ ಬಲಪಂಥೀಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ. ಇತ್ತೀಚೆಗೆ ಕಾಂಗ್ರೆಸ್​ ಸೇರಿದ್ದರು. ಸುರೇಂದ್ರ ಬಂಟ್ವಾಳ್ 2014ರಲ್ಲಿ ಬಿಡುಗಡೆಯಾದ ಚಾಲಿ ಪೊಲೀಲು ಮತ್ತು ಸವರ್ಣ ದೀರ್ಘ ಸಂಧಿ ಚಿತ್ರಗಳಲ್ಲಿ ನಟಿಸಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments