Tuesday, September 27, 2022
Homeಕ್ರೈಂಪಂಜಿಮೊಗರುವಿನಲ್ಲಿ ಪುಟ್ಟ ಮಗುವಿಗೆ ಲೈಂಗಿಕ ಕಿರುಕುಳ…!!!

ಪಂಜಿಮೊಗರುವಿನಲ್ಲಿ ಪುಟ್ಟ ಮಗುವಿಗೆ ಲೈಂಗಿಕ ಕಿರುಕುಳ…!!!

- Advertisement -
Renault

Renault

Renault

Renault






- Advertisement -

ಮಂಗಳೂರು: ಮಂಗಳೂರು ನಗರದ ಪಂಜಿಮೊಗರುವಿನ ರಾಯಿಕಟ್ಟೆಯಲ್ಲಿ ನಾಲ್ಕು ವರ್ಷದ ಪುಟ್ಟ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಬಗ್ಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಗಣೇಶ್ ಎಂಬಾತನ ಮೇಲೆ ಪೊಕ್ಸೊ ಪ್ರಕರಣ ದಾಖಲಿಸಿದ್ದಾರೆ.

ಪುಟ್ಟ ಮಗುವಿಗೆ ಪಂಜಿಮೊಗರಿನ ರಾಯಿಕಟ್ಟೆ ನಿವಾಸಿ ಗಣೇಶ ಲೈಂಗಿಕ ಕಿರುಕುಳ ನೀಡಿದ ಆರೋಪಿಯಾಗಿದ್ದಾನೆ. ಆರೋಪಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ತನ್ನ ಮನೆ ಮಾಲೀಕರ ನಾಲ್ಕು ವರ್ಷದ ಮಗುವಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ಮಗು ಪೋಷಕರಲ್ಲಿ ತಿಳಿಸಿದೆ. ಆದ್ದರಿಂದ ತಕ್ಷಣ ಹೆತ್ತವರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ಆರೋಪಿಯ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments