Monday, January 17, 2022
HomeUncategorizedಆರೋಗ್ಯರಾಜ್ಯದಲ್ಲಿಂದು 60 ಸಾವಿರ ಸಕ್ರೀಯ ಕೇಸ್ ;ಬೆಂಗಳೂರು 9,221 ಸೇರಿ 11,698 ಜನರಿಗೆ ಸೋಂಕು

ರಾಜ್ಯದಲ್ಲಿಂದು 60 ಸಾವಿರ ಸಕ್ರೀಯ ಕೇಸ್ ;ಬೆಂಗಳೂರು 9,221 ಸೇರಿ 11,698 ಜನರಿಗೆ ಸೋಂಕು

- Advertisement -
Renault






- Advertisement -

ಬೆಂಗಳೂರು: ರಾಜ್ಯದಲ್ಲಿಂದು 11698 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಪಾಸಿಟಿವಿಟಿ ದರ ಶೇಕಡ 7.77 ಕ್ಕೆ ಏರಿಕೆಯಾಗಿದೆ. 1148 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದಲ್ಲಿಂದು 4 ಸೋಂಕಿತರು ಸಾವನ್ನಪ್ಪಿದ್ದಾರೆ.

1,50,479 ಪರೀಕ್ಷೆ ನಡೆಸಲಾಗಿದೆ. 60,470 ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರಿನಲ್ಲಿ 9221 ಜನರಿಗೆ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದಾರೆ. 49 ಸಾವಿರಕ್ಕೂ ಅಧಿಕ ಸಕ್ರಿಯ ಕೇಸ್ ಗಳಿವೆ.

- Advertisement -



Home Plus


LEAVE A REPLY

Please enter your comment!
Please enter your name here

- Advertisment -

Most Popular

Recent Comments