ಮಂಗಳೂರು : ಅಮೆಜಾನ್ ದೇಶದಲ್ಲಿ ಸೆಪ್ಟೆಂಬರ್ 16 ರಂದು ತನ್ನ ಮೊದಲ ವೃತ್ತಿ ದಿನ ಆಯೋಜನೆ ಪ್ರಕಟಿಸಿದೆ. ಈ ವರ್ಚುಯಲ್ ಮತ್ತು ಸಂವಹನದ ಕಾರ್ಯಕ್ರಮವು ಅಮೆಜಾನ್ ನಾಯಕತ್ವ ಮತ್ತು ಉದ್ಯೋಗಿಗಳನ್ನು ಅಮೆಜಾನ್ ಯಾವುದು ಕೆಲಸ ಮಾಡಲು ಉತ್ಸಾಹಕರ ಸ್ಥಳವನ್ನಾಗಿಸುತ್ತದೆ.
ಕಂಪನಿಯು 21ನೇ ಶತಮಾನದಲ್ಲಿ ತನ್ನ ನೈಜ ಸಾಮಥ್ರ್ಯ ಕಂಡುಕೊಳ್ಳಲು ನೆರವಾಗಲು ತನ್ನ ಬದ್ಧತೆಯಲ್ಲಿ ಸದೃಢವಾಗಿದೆ ಎಂದು ಅಮೆಜಾನ್ ದೇಶದಲ್ಲಿ 35 ನಗರಗಳಿಗೂ ಹೆಚ್ಚು ಪ್ರದೇಶಗಳಲ್ಲಿ 8000ಕ್ಕೂ ಹೆಚ್ಚು ನೇರ ಉದ್ಯೋಗಗಳಿಗೆ ನೇಮಕ ಮಾಡಿಕೊಳ್ಳುವುದನ್ನು ಪ್ರಕಟಿಸಿದೆ. ಅದರಲ್ಲಿ ಕರ್ನಾಟಕ ಸೇರಿದಂತೆ 16 ರಾಜ್ಯಗಳಿಗೆ ನಿರ್ವಹಣೆಯ ಜವಾಬ್ದಾರಿಗಳಲ್ಲಿ ವಿಸ್ತರಿಸಿವೆ ಎಂದು ಅಮೆಜಾನ್ ಸಂಸ್ಥೆಯ ಸಿಇಒ ಆಂಡಿ ಜಸ್ಸಿ ಮತ್ತು ಅಮಿತ್ ಅಗರ್‍ವಾಲ್ ಪ್ರಕಟಣೆಯಲ್ಲಿ ತಿಳಿಸಿದರು.
How to Apply this job
Good company