Tuesday, September 27, 2022
Homeಕರಾವಳಿಅಮೆಜಾನ್ ವೃತ್ತಿ ಜೀವನ ಉತ್ತೇಜಿಸುವ ಸಲುವಾಗಿ ಕರಕುಶಲ ಮತ್ತು ನೇಕಾರರಿಗೆ ಪ್ರೋತ್ಸಾಹ

ಅಮೆಜಾನ್ ವೃತ್ತಿ ಜೀವನ ಉತ್ತೇಜಿಸುವ ಸಲುವಾಗಿ ಕರಕುಶಲ ಮತ್ತು ನೇಕಾರರಿಗೆ ಪ್ರೋತ್ಸಾಹ

- Advertisement -
Renault

Renault

Renault

Renault


- Advertisement -

ಮಂಗಳೂರು : ಕರಕುಶಲ ಕರ್ಮಿಗಳು ಮತ್ತು ನೇಕಾರರಿಗೆ ಶಕ್ತಿ ತುಂಬುವ ಮತ್ತು ಅವರ ಪ್ರಗತಿಗೆ ಅಮೆಜಾನ್ ವೃತ್ತಿ ಜೀವನ ಉತ್ತೇಜಿಸುವ ಸಲುವಾಗಿ ಅಮೆಜಾನ್ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಸಂಸ್ಥೆಯಾದ ಕಾವೇರಿ ಹ್ಯಾಂಡಿಕ್ರಾಫ್ಟ್ಸ್ ಎಂಪೋರಿಯಮ್‌ ತನ್ನ ಮಾರ್ಕೆಟ್‌ ಪ್ಲೆಸ್‍ಗೆ ಸೇರ್ಪಡೆ ಮಾಡಿದೆ.

ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಸಹಯೋಗ ಹೊಂದಿದ್ದ ಕರ್ನಾಟಕದ 55,000 ಕರ ಕುಶಲಿಗರಿಗೆ ಅಮೆಜಾನ್ ಕರಿಗಾರ್ ಕಾರ್ಯಕ್ರಮದ ಮೂಲಕ ಲಕ್ಷಾಂತರ ಅಮೆಜಾನ್ ಗ್ರಾಹಕರನ್ನು ತಲುಪಲು ನೆರವಾಗಲಿದೆ. ಕಾವೇರಿ ಹ್ಯಾಂಡಿಕ್ರಾಫ್ಟ್ಸ್ ಎಂಪೋರಿಯಮ್‌ ಸೆಪ್ಟೆಂಬರ್ 12ರಿಂದ 2021ರವರೆಗೆ ಕರಿಗಾರ್ ಮೇಳ ಸೆಲ್ ಆನ್ ಅಮೆಜಾನ್‌ನಲ್ಲಿ ಶೇ.100ರಷ್ಟು ಶುಲ್ಕ ರಿಯಾಯಿತಿ ಅನುಕೂಲ ಪಡೆಯುತ್ತಾರೆ, ಕರಕುಶಲ ಕರ್ಮಿಗಳು ಮತ್ತು ನೇಕಾರರಿಗೆ ಶಕ್ತಿ ತುಂಬುವ ಗುರಿಯೊಂದಿಗೆ ಮಾರ್ಕೆಟ್‍ಪ್ಲೇಸ್‍ಗೆ ಸೇರ್ಪಡೆ ಮಾಡಿದೆ ಎಂದು ಸಂಸ್ಥೆಯ ಸೆಲ್ಲರ್ ಪಾರ್ಟ್‍ನರ್ ಸರ್ವಿಸಸ್‍ನ ನಿರ್ದೇಶಕ ಸುಮಿತ್ ಸಹಾಯ್ ಮತ್ತು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments