Monday, October 2, 2023
HomeಕರಾವಳಿVideo:ಎಟಿಎಂ ಸ್ಕಿಮ್ಮಿಂಗ್ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದವರು ಅರೆಸ್ಟ್…!!!

Video:ಎಟಿಎಂ ಸ್ಕಿಮ್ಮಿಂಗ್ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದವರು ಅರೆಸ್ಟ್…!!!

- Advertisement -Renault

Renault
Renault

- Advertisement -

ಎಟಿಎಂ ಸ್ಕಿಮ್ಮಿಂಗ್ ಮಾಡಿ ಲಕ್ಷಾಂತರ ರೂಪಾಯಿ ಲಪಟಾಯಿಸುತ್ತಿದ್ದವರು ಅರೆಸ್ಟ್…!!!

ಮಂಗಳಾದೇವಿಯ ಎಟಿಎಂ ಬಳಿ ಹಿಡಿದಿಟ್ಟ ಸಾರ್ವಜನಿಕರು…!!!

ಮಂಗಳೂರು: ಎಟಿಎಂ ಸ್ಕಿಮ್ಮಿಂಗ್(ಬಟನ್ ಗಳನ್ನ ಸ್ಕ್ಯಾನ್ ಮಾಡಿ ಹ್ಯಾಕ್ ಮಾಡುವಂತದ್ದು) ಮಾಡುತ್ತಿದ್ದ ಇಬ್ಬರನ್ನ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳಾದೇವಿಯಲ್ಲಿ ನಡೆದಿದೆ.

ಬಂಧಿತರನ್ನ ದೆಹಲಿ ಮತ್ತು ಕಾಸರಗೋಡು ಮೂಲದವರು ಎಂದು ಗುರುತಿಸಲಾಗಿದೆ. ಮಂಗಳೂರಿನ ವಿವಿಧ ಕಡೆ ಈ ಇಬ್ಬರು ಖತರ್ನಾಕ್ ದರೋಡೆಕೋರರು ಲಕ್ಷಾಂತರ ರೂಪಾಯಿ ಲಪಾಟಾಯಿಸುತ್ತಿದ್ದರು. ಹಾಗೆಯೇ ಈ ಇಬ್ಬರು ಮಂಗಳಾದೇವಿ ಸಮೀಪ ಎಟಿಎಂ ಸ್ಕಿಮ್ಮಿಂಗ್ ಮಾಡುತ್ತಿದ್ದಾಗ ಸಾರ್ವಜನಿಕರು ರೆಡ್ ಹ್ಯಾಂಡ್ ಹಿಡಿದಿಟ್ಟಿದ್ದಾರೆ. ಇಬ್ಬರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದ್ರೆ ಅವರನ್ನ ಅಟ್ಟಾಡಿಸಿಕೊಂಡು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಮಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments