Sunday, March 7, 2021

admin

21 POSTS0 COMMENTS
https://mangalorevarthe.com

ಗಣರಾಜ್ಯೋತ್ಸವ ಪ್ರಯುಕ್ತ ಅಶಕ್ತರಿಗೆ walking stick, ಮಾಸ್ಕ್ ವಿತರಣೆ

ಮಂಗಳೂರು: ಗಣರಾಜ್ಯೋತ್ಸವ ದಿನಾಚರಣೆಯನ್ನು ಅರ್ಥ ಪೂರ್ಣವಾಗಿ ಆಚರಿಸುವ ಉದ್ದೇಶದಿಂದ ನಗರದೆಲ್ಲೆಡೆ ಅಶಕ್ತರನ್ನು ಗುರುತಿಸಿ ಅವರಿಗೆ ವಾಕಿಂಗ್ ಸ್ಟಿಕ್ ಹಾಗೆಯೇ ಸಾರ್ವಜನಿಕ ಸ್ಥಳಗಳಲ್ಲಿರುವವರಿಗೆ ಮಾಸ್ಕ್ ವಿತರಣೆ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ನಗರದಾದ್ಯಂತ ತಿರುಗಾಡಿ ರಸ್ತೆ ಬದಿಯಲ್ಲಿ, ಪುಟ್ಪಾತ್...

ಪ್ರಜಾಪ್ರಭುತ್ವ ಭಾರತೀಯರ ಗರಿಮೆ!

1950ನೇ ಇಸವಿಯ ಜನವರಿ 26. ಇದು ವೈವಿಧ್ಯತೆಗಳ ದೇಶಕ್ಕೆ ಏಕತೆ ಇರುವ ಸೂಕ್ತ ವ್ಯವಸ್ಥೆಯ ಚೌಕಟ್ಟನ್ನು ಅಂಗೀಕರಿಸಿದ ದಿನ. ಈ ದಿನದ ಸೊಬಗು ಅಷ್ಟಿಷ್ಟಕ್ಕೆ ಮುಗಿಯೋದು ಇಲ್ಲ. ಇದು ಭಾರತೀಯನೊಬ್ಬ ದಿನವೂ ಸಂಭ್ರಮ...

ಜನವರಿ 30ರಂದು ಎರಡು ನಿಮಿಷ ಸಂಪೂರ್ಣ ಮೌನ

ನವದೆಹಲಿ: ಜನವರಿ 30ರಂದು ಸ್ಮರಿಸಲಾಗುವ ಹುತಾತ್ಮ ದಿನಾಚರಣೆ ಅಂಗವಾಗಿ ಬೆಳಗ್ಗೆ 11 ಗಂಟೆಗೆ ಎರಡು ನಿಮಿಷಗಳ ಕಾಲ ಸಂಪೂರ್ಣ ಮೌನ ಆಚರಿಸುವಂತೆ ಕೇಂದ್ರ ಗೃಹ ಇಲಾಖೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ...

ನೇತಾಜಿ ಜನ್ಮದಿನ ಇನ್ನು ‘ಪರಾಕ್ರಮ ದಿವಸ್ ‘

ನವದೆಹಲಿ: ಭಾರತ ಸರ್ಕಾರ ಪ್ರತೀ ವರ್ಷ ಜನವರಿ 23 ರಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನಾಚರಣೆಯನ್ನು 'ಪರಾಕ್ರಮ ದಿವಸ್ ' ಎಂದು ಆಚರಿಸಲು ನಿರ್ಧರಿಸಿದೆ. ಅಪ್ರತಿಮ ಸ್ವಾತಂತ್ರ ಹೋರಾಟಗಾರ ನೇತಾಜಿ...

ಈ ಬಾರಿಯೂ ಅಂಗಾರ ಸಚಿವ ಆಗೋದಿಲ್ಲ?

ಮಂಗಳೂರು: ಬಂಟ್ವಾಳದಲ್ಲಿ ನಡೆದ ಜನಸೇವಕ ಸಮಾವೇಶದಲ್ಲಿ ರಾಜ್ಯ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಈ ಬಾರಿ ಕೂಡಾ ಸುಳ್ಯ ಶಾಸಕ ಅಂಗಾರ ಸಚಿವ ಆಗೋಲ್ಲ ಅನ್ನುವ ಸ್ಪಷ್ಟ ಸುಳಿವು ನೀಡಿದ್ದಾರೆ. ಕರ್ನಾಟಕ...

ಉತ್ತರ ಪ್ರದೇಶದಲ್ಲಿ ನಿರ್ಭಯಾ ಮಾದರಿ ಪ್ರಕರಣ: ಅತ್ಯಾಚಾರಿಗಳಿಂದ ಗುಪ್ತಾoಗಕ್ಕೆ ರಾಡ್!

ಲಕ್ನೋ:ಯುವತಿಯೊಬ್ಬಳನ್ನು ಅತ್ಯಾಚಾರ ಎಸಗಿ ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿಸಿ ವಿಕಾರತೆ ಮೆರೆದು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಬದಾನ್ ನ ಮೇವಾಲಿಯಲ್ಲಿ ನಡೆದಿದೆ. ಈ ಘಟನೆ ದೆಹಲಿಯ ನಿರ್ಭಯಾ ಪ್ರಕರಣ...

ಕೇರಳದಲ್ಲಿ ಕೋಳಿಗಳ ಮಾರಣಹೋಮ;ಹಕ್ಕಿ ಜ್ವರ ಹರಡುವಿಕೆ ತಡೆಗೆ ಕ್ರಮ

ಕೊಟ್ಟಾಯಂ: ಕೇರಳ ರಾಜ್ಯದ ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ರೋಗ ಲಕ್ಷಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಕೋಳಿ, ಬಾತುಕೋಳಿ ಮತ್ತು ಇತರೆ ಸಾಕಲಾದ ಹಕ್ಕಿಗಳನ್ನು ಕೊಲ್ಲಲು ಆರಂಭ ಮಾಡಲಾಗಿದೆ. ಕೇರಳದ ಕೊಟ್ಟಾ ಯಂ ಮತ್ತು...

ಆಲಿಬಾಬಾ ಜಾಕ್ ಮಾ ನಾಪತ್ತೆ?!ಚೀನಾ ಸರ್ಕಾರವನ್ನು ಟೀಕಿಸಿದ ಬಳಿಕ ಕಾಣಿಸಿಕೊಂಡಿಲ್ಲ!

ನವದೆಹಲಿ: ವಿಶ್ವದ ಆನ್ಲೈನ್ ಮಾರುಕಟ್ಟೆ ದೈತ್ಯ ಸ್ಥಾಪಕ ಜಾಕ್ ಮಾ ಕಳೆದ ಅಕ್ಟೋಬರ್ ಬಳಿಕ ಎಲ್ಲೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಜಾಕ್ ನ Ant ಗ್ರೂಪ್ ಮತ್ತು Alibaba ಸಂಸ್ಥೆಗಳ ಮೇಲೆ ಚೀನಾ...

ಕಾಣಿಕೆ ಡಬ್ಬಿಯಲ್ಲಿ ಬಳಸಿದ ಕಾಂಡೋಮ್!ಭಕ್ತರ ಆಕ್ರೋಶ; ಶಿಕ್ಷೆಗಾಗಿ ದೈವಗಳಿಗೆ ಮೊರೆ

ಮಂಗಳೂರು: ಭಗವಾನ್ ಬಬ್ಬುಸ್ವಾಮಿ ದೈವದ ಕಾಣಿಕೆ ಡಬ್ಬದಲ್ಲಿ 200 ರೂಪಾಯಿಯ ಖೋಟಾ ನೋಟಿನ ಸಹಿತ ಬಳಸಿದ ಕಾಂಡೋಮ್ ಸಿಕ್ಕಿರುವುದು ಇಲ್ಲಿನ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಅತ್ತಾವರ ಸಮೀಪದ ಶೆಟ್ಲೆ ಗ್ರಾಮದ ಬಾಬುಗುಡ್ಡ ಭಗವಾನ್...

ಕ್ಯಾಲೆಂಡರ್ ಮಾತ್ರ ಹೊಸತಲ್ಲ!

2021ರಲ್ಲಿ ವಿಶೇಷ ತುಂಬಾ ಇದೆ! ಮಂಗಳೂರು : ಹೊಸ ವರ್ಷ ಬರುತ್ತಿದೆ ಅಂದ್ರೆ ಯುವಕರಿಗೆ ಅದೇನೋ ವಿಶೇಷ ವರ್ಷದ ಕಾತರ. ಹಳೆಯ ವಿಚಾರ ಮರೆತು ಹೊಸ resolution ತಯಾರಿ ಮಾಡಿ ಜನವರಿ ಮೊದಲ...

TOP AUTHORS

5 POSTS0 COMMENTS
840 POSTS0 COMMENTS
0 POSTS0 COMMENTS
5 POSTS0 COMMENTS
199 POSTS0 COMMENTS
- Advertisment -

Most Read