Friday, December 2, 2022
HomeUncategorizedಆರೋಗ್ಯಬಂಟ್ವಾಳ: ಆರ್.ಎಸ್.ಎಸ್ ಹಿರಿಯ ಕಾರ್ಯಕರ್ತ ವಿಠಲ ಸಪಲ್ಯ ಬರ್ಕೆ ನಿಧನ

ಬಂಟ್ವಾಳ: ಆರ್.ಎಸ್.ಎಸ್ ಹಿರಿಯ ಕಾರ್ಯಕರ್ತ ವಿಠಲ ಸಪಲ್ಯ ಬರ್ಕೆ ನಿಧನ

- Advertisement -
Renault

Renault

Renault

- Advertisement -

ಬಂಟ್ವಾಳ: ಇಲ್ಲಿನ ಶಂಭೂರು ಗ್ರಾಮದ ಬರ್ಕೆ ನಿವಾಸಿ, ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತ ವಿಠಲ ಸಪಲ್ಯ ಬರ್ಕೆ (75) ಇವರು ಅಸೌಖ್ಯದಿಂದ ಭಾನುವಾರ ಬೆಳಿಗ್ಗೆ ಸ್ವಗೃಹದಲ್ಲಿನಿಧನರಾದರು.

ಮೃತರಿಗೆ ಪತ್ನಿ, ಮೂವರು ಪುತ್ರರು ಮತ್ತು ಪುತ್ರಿ ಇದ್ದಾರೆ.

ಮೃತರು ಕಲ್ಲಡ್ಕ ಹಂಚಿನ ಕಾರ್ಖಾನೆ ನಿವೃತ್ತ ಉದ್ಯೋಗಿಯಾಗಿ, ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತರಾಗಿ, ಬರ್ಕೆ ಕುಟುಂಬದ ಮುಖ್ಯಸ್ಥರಾಗಿ, ವಿವಿಧ ಸಮಾಜಮುಖಿ ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿದ್ದರು.

ಮೃತರ ಅಂತ್ಯಕ್ರಿಯೆ ಬರ್ಕೆ ಮನೆ ಬಳಿ ಭಾನುವಾರ ಮಧ್ಯಾಹ್ನ ನೆರವೇರಿತು.

- Advertisement -

LEAVE A REPLY

Please enter your comment!
Please enter your name here

Most Popular

Recent Comments