Monday, January 17, 2022
Homeಇವೆಂಟ್ಸ್ಬೆಳ್ಳಾರೆ: ಮಗಳ ಮದುವೆ ಸಂದರ್ಭ ಇಬ್ಬರು ಬಡ ಹೆಣ್ಣುಮಕ್ಕಳಿಗೆ ವಿವಾಹ ನೆರವೇರಿಸಿದ ಅಬ್ಬಚ್ಚ!!!

ಬೆಳ್ಳಾರೆ: ಮಗಳ ಮದುವೆ ಸಂದರ್ಭ ಇಬ್ಬರು ಬಡ ಹೆಣ್ಣುಮಕ್ಕಳಿಗೆ ವಿವಾಹ ನೆರವೇರಿಸಿದ ಅಬ್ಬಚ್ಚ!!!

- Advertisement -
Renault


- Advertisement -

ಬೆಳ್ಳಾರೆ: ಪುತ್ರಿಯ ವಿವಾಹದ ಸಂದರ್ಭದಲ್ಲೇ ತನ್ನೂರಿನ ಇಬ್ಬರು ಬಡ ಹೆಣ್ಣ ಮಕ್ಕಳ ವಿವಾಹದ ಖರ್ಚನ್ನೂ ಸಂಪೂರ್ಣ ವಾಗಿ ಭರಿಸುವ ಮೂಲಕ ಇಲ್ಲಿನ ಉದ್ಯಮಿಯೊಬ್ಬರು ಮಾದರಿ ಹೆಜ್ಜೆ ಇಟ್ಟಿದ್ದಾರೆ.

ಬೆಳ್ಳಾರೆಯ ಪ್ರಗತಿ ಎಂಟರ್‌ ಪ್ರೈಸಸ್‌ ಮಾಲಕ ಅಬ್ದುಲ್‌ ಖಾದರ್‌ ಹಾಜಿ ಬಾಯಂಬಾಡಿ (ಅಬ್ಬಚ್ಚ) ಬಡ ಹೆಣ್ಣು ಮಕ್ಕಳ ವಿವಾಹದ ಖರ್ಚು ಭರಿಸಿದವರು.

ಪುತ್ರಿ ಮಿಸØಬಳ ವಿವಾಹದ ದಿನವೇ ಸಾಮೂಹಿಕ ವಿವಾಹ ಏರ್ಪಡಿಸಿ ಬಡ ಹೆಣ್ಣು ಮಕ್ಕಳಿಬ್ಬರ ಮದುವೆ ನೆರವೇರಿಸಿದರು.

ಸಾಮೂಹಿಕ ವಿವಾಹ ಹಾಗೂ ಸಮ್ಮಾನ ಕಾರ್ಯ ಕ್ರಮದ ಉಸ್ತುವಾರಿಯನ್ನು ಬೆಳ್ಳಾರೆಯ ಶಂಸುಲ್‌ ಉಲಮಾ ಚಾರಿಟೆಬಲ್‌ ಟ್ರಸ್ಟ್‌ ಹಾಗೂ ಎಸ್‌ಕೆಎಸ್‌ಎಸ್‌ಎಫ್‌ ಬೆಳ್ಳಾರೆ ವಹಿಸಿಕೊಂಡಿತ್ತು.

ಹಾಜಬ್ಬ ಅವರಿಗೆ ಸಮ್ಮಾನ
ಇದೇ ಸಂದರ್ಭದಲ್ಲಿ ಹರೇಕಳ ಹಾಜಬ್ಬ ಅವರನ್ನು ಸಮ್ಮಾನಿ ಸಲಾಯಿತು. ಝೈನುಲ್‌ ಆಬಿದೀನ್‌ ತಂಙಳ್‌ ದುಗಲಡ್ಕ ಧಾರ್ಮಿಕ ವಿಧಿ ನೆರವೇರಿಸಿದರು.

- Advertisement -Home Plus


LEAVE A REPLY

Please enter your comment!
Please enter your name here

- Advertisment -

Most Popular

Recent Comments