- Advertisement -
ಹಿಂದೂ ಸಂಘಟನೆಯ ಕಾರ್ಯಕರ್ತನಿಗೆ ದುಷ್ಕರ್ಮಿಗಳಿಂದ ಹಲ್ಲೆ…!!!
ಮಂಗಳೂರಿನ ಪಬ್ಬಾಸ್ ಬಳಿ ದುಷ್ಕರ್ಮಿಗಳ ಅಟ್ಟಹಾಸ…!!!
ಮಂಗಳೂರು: ಬೈಕ್ ಗೆ ಶಿವಾಜಿಯ ಸ್ಟಿಕ್ಕರ್ ಹಾಕಿದ ನೆಪವೊಡ್ಡಿ ಹಿಂದೂ ಕಾರ್ಯಕರ್ತನೋರ್ವನಿಗೆ ದುಷ್ಕರ್ಮಿಗಳು ಹಲ್ಲೆ ಮಾಡಿ ಪರಾರಿಯಾದ ಘಟನೆ ನಗರದ ಪಬ್ಬಾಸ್ ಬಳಿ ನಡೆದಿದೆ. ಹಲ್ಲೆಗೊಳಗಾದ ಯುವಕನನ್ನು ಹಿಂದೂ ಸಂಘಟನೆ ಕಾರ್ಯಕರ್ತ ದೀಪಕ್ ಎಂದು ಗುರುತಿಸಲಾಗಿದೆ. ಇನ್ನು ದೀಪಕ್ ನನ್ನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.