ಸಮಾಜ ಸೇವಾ ಪ್ರತಿಷ್ಟನಾ ಹಾಗೂ ಲಯನ್ಸ್ ಕ್ಲಬ್ ಮಂಗಳಾದೇವಿ ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ಇಂದು ವಜ್ರ ಕಾಯ ಬಯಲು ರಂಗ ಮಂಟಪ ಪಡೀಲ್ ನಲ್ಲಿ ಬ್ರಹತ್ ರಕ್ತ ದಾನ ಶಿಬಿರ ಆಯೋಜಿಸಯಿತು.
ಕಾರ್ಯಕ್ರಮ ದಲ್ಲಿ ಸಮಾಜ ಪ್ರತಿಷ್ಟನಾ ಉಪಾಧ್ಯಕ್ಷ ರಾದ LN ಲೋಕೇಶ್ ಬೋಳಾರ್ರ, ತನ್ ಶೆಟ್ಟಿ, ಮಂಗಳಾದೇವಿ ಲಯನ್ಸ್ ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್, RC ಜ್ಯೋತಿ ಶೆಟ್ಟಿ, ZC ಸಂಜ್ಯೋತಿ ಶೇಖ, ರಾಮ್ ಮೋಹನ್ ಆಳ್ವಾ.ತರನಾಥ್ ಶೆಟ್ಟಿ ಬೋಳಾರ್ ,ಪ್ರಸನ್ನ ಪಕ್ಕಳ.ಮಲ್ಲಿಕಾ ಆಳ್ವಾ, ಅನಿತಾ ಗೊಮ್ಸ್,PDG, ರೋನಾಲ್ಡ್ ಗೊಮ್ಸ್ಹ, ರೀಶ್ ಶೆಟ್ಟಿ,PS .ಆಳ್ವ,ಮಧುರನಾಥ್ ಶೆಟ್ಟಿ, ಜಯಶ್ರೀ,ರೆಡ್ ಕ್ರಾಸ್ ಸಂಸ್ಥೆ ಯ ಕುಸುಮಧರ್, ಹಾಗೂ ಲಯನ್ಸ್ ಸದಸ್ಯರು ಪಾಲ್ಗೊಂಡಿದ್ದರು. ಅನಿಲ್ ಕೆಂಬಾರ್ ಕಾರ್ಯಕ್ರಮ ನಿರೂಪಿಸಿದರು.

