Sunday, March 7, 2021
Home ಕರಾವಳಿ

ಕರಾವಳಿ

ತಲಪಾಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಭಸ್ಮ…!!!ಅದೃಷ್ಟವಶಾತ್ ಮನೆ ಮಂದಿಯೆಲ್ಲ ಬಚಾವ್…

ತಲಪಾಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಭಸ್ಮ…!!! ಅದೃಷ್ಟವಶಾತ್ ಮನೆ ಮಂದಿಯೆಲ್ಲ ಬಚಾವ್… https://youtu.be/2GD_y0lEulA ಮಂಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆಯೊಂದು ಸಂಪೂರ್ಣ ಸುಟ್ಟು ಹೋದಂತಹ ಘಟನೆ ತಲಪಾಡಿಯ ಪಡ್ಪು ಹೌಸ್ ನಲ್ಲಿ ನಡೆದಿದೆ. ವಿನಯ ಕುಮಾರ್...

ಬೆಳ್ತಂಗಡಿಯಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಬಸ್: ಸವಾರ ಸಾವು

ಬೆಳ್ತಂಗಡಿ : ಮಂಗಳೂರು -ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ಸೋಮಂತಡ್ಕ ಸಮೀಪದ ಮುಂಡಾಜೆ ಸೀಟ್ ಬಳಿ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿ ಹೊಡೆದ ಘಟನೆ ನಿನ್ನೆ ಸಂಜೆ ನಡೆದಿದೆ. ಘಟನೆಯಲ್ಲಿ ಕಡಿರುದ್ಯಾವರ ಗ್ರಾಮದ ಎರ್ಮಾಲಪಲ್ಕೆ...

ಕೇರಳ ಗಡಿ ಬಂದ್ ತಗಾದೆ: ಕೇಂದ್ರದ ಮಾರ್ಗಸೂಚಿ ನಿಯಮಗಳ ಉಲ್ಲಂಘಣೆ

ಕೊರೋನಾ ಕಾರಣ ನೀಡಿ ಕೇರಳ ಗಡಿ ಬಂದ್​ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ಹೈ ಕೋರ್ಟ್​ನಲ್ಲಿ ನಡೆಯಿತು.ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ರೀತಿ ರಸ್ತೆ...

ಬಂಟ್ವಾಳ: ಹಲ್ಲೆ ನಡೆಸಿ ಗಂಡನನ್ನೇ ಕೊಂದ ಪತ್ನಿ ಈಗ ಪೊಲೀಸ್ ವಶಕ್ಕೆ!

ಬಂಟ್ವಾಳ: ಕತ್ತಿಯಿಂದ ಹಲ್ಲೆ ನಡೆಸಿ ಪತ್ನಿಯೇ ಗಂಡನನ್ನು ಕೊಲೆ ಮಾಡಿದ ಘಟನೆಯೊಂದು ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ನಾವೂರ ಗ್ರಾಮದಲ್ಲಿ ನಡೆದಿದೆ. ನಾವೂರ ಸೂರ ಕ್ವಾಟ್ರಸ್ ನಿವಾಸಿ ಸೇಸಪ್ಪ ಪೂಜಾರಿ (60)...

VIDEO:ದಲಿತ ಮಹಿಳೆಯೊಬ್ಬರ ಮನೆ ಧ್ವಂಸ ಮಾಡಿದ ಕಿಡಿಗೇಡಿಗಳು…!!!

ಮಾಂಗಲ್ಯ ಸರ ಕಿತ್ತು, ಮಹಿಳೆಗೆ ಹಲ್ಲೆಗೈದು ಹೀನ ಕೃತ್ಯ…!!! ಘಟನೆ ನಡೆದು 3 ದಿನವಾದ್ರೂ ಎಚ್ಚರಗೊಳ್ಳದ ಬೆಳ್ಳಾರೆ ಪೊಲೀಸರು…!!! ಸುಳ್ಯ: ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಸಮೀಪದ ಕಜೆತಡ್ಕ ಎಂಬಲ್ಲಿ ದಲಿತ ಮಹಿಳೆಯೋರ್ವರ ಮನೆಯನ್ನು...

ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಸಾವು…!!!

ಉಯ್ಯಾಲೆಯಲ್ಲಿ ಆಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿ ಸಾವು…!!! ಹುಟ್ಟಿದ ಹಬ್ಬದಂದೇ ಸಾವಿನ ಸುದ್ದಿ…!!! ಕಡಬ ತಾಲೂಕಿನ ಏನೆಕಲ್ಲಿನಲ್ಲಿ ಹೃದಯ ವಿದ್ರಾವಕ ಘಟನೆ…!!! ಸುಬ್ರಹ್ಮಣ್ಯ: ಉಯ್ಯಾಲೆಯಾಡುತ್ತಿದ್ದಾಗ ಹಗ್ಗ ಕುತ್ತಿಗೆಗೆ ಬಿಗಿದು ಬಾಲಕಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ...

ಮಾ.7ರಂದು ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಮಂಗಳೂರು:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ),ಮಂಗಳೂರು ಪ್ರೆಸ್ ಕ್ಲಬ್ ಮತ್ತು ಪತ್ರಿಕಾಭವನ‌ ಟ್ರಸ್ಟ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟಮಾ. 7ರಂದು ಬೆಳಗ್ಗೆ 9ರಿಂದಮಂಗಳೂರಿನ ನೆಹರೂ ಮೈದಾನದ ಪಕ್ಕದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.ಮಂಗಳೂರು...

ಮಂಗಳೂರಿನ ವಿವಿಧೆಡೆ ಮಟ್ಕಾ ದಂಧೆ: ಐವರು ಅರೆಸ್ಟ್…!!!

ಮಂಗಳೂರಿನ ವಿವಿಧೆಡೆ ಮಟ್ಕಾ ದಂಧೆ: ಐವರು ಅರೆಸ್ಟ್…!!! ಮಂಗಳೂರು: ಮಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಮಟ್ಕಾ ದಂಧೆಗೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಮಟ್ಕ ದಂಧೆಯಲ್ಲಿ ನಿರತರಾಗಿದ್ದ ಐದು...

VIDEO: byಮಂಗಳೂರಿನಲ್ಲಿ ಹಸುಗೂಸನ್ನು ಮಾರುತ್ತಿದ್ದ ಪಾಪಿ ಅರೆಸ್ಟ್…!!!

ಮಂಗಳೂರಿನಲ್ಲಿ ಹಸುಗೂಸನ್ನು ಮಾರುತ್ತಿದ್ದ ಪಾಪಿ ಅರೆಸ್ಟ್…!!! ಮಂಗಳೂರು: ಮೂರ್ನಾಲ್ಕು ತಿಂಗಳ ಹಸುಗೂಸನ್ನು ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. https://youtu.be/NvBcSsk092s https://youtu.be/NvBcSsk092s ಮುಲ್ಕಿ ನಿವಾಸಿ ರಾಯನ್ (30) ಬಂಧಿತ ವ್ಯಕ್ತಿ. ಆರೋಪಿ ರಾಯನ್ ಹಾಸನದಿಂದ ಮಗುವನ್ನು...

VIDEO:ಮಂಗಳೂರಿನಲ್ಲಿ ಬಸ್ ಗೆ ಸ್ಕೂಟಿ ಅಡ್ಡ ಇಟ್ಟು ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕ…!!!

ಮಂಗಳೂರಿನಲ್ಲಿ ಬಸ್ ಗೆ ಸ್ಕೂಟಿ ಅಡ್ಡ ಇಟ್ಟು ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕ…!!! ಕೆಎಸ್ ಆರ್ ಟಿಸಿ ಬಸ್ ಚಾಲಕನಿಗೆ 'ಚಾಕು' ತೋರಿಸಿದಾತ ಅರೆಸ್ಟ್…!!! ಮಂಗಳೂರು: ಕೆ ಎಸ್ ಆರ್ ಟಿಸಿ ಚಾಲಕನಿಗೆ ಚಾಕು ತೋರಿಸಿ ಬೆದರಿಕೆ...

ಪೆಪ್ಪರೆರೆ ಪೆರೆರೆರೆ ಮಾರ್ಚ್ 7ರಂದು ಕುಡ್ಲ ಟಾಕೀಸ್ ನಲ್ಲಿ ರಿಲೀಸ್!

ಮಂಗಳೂರು: ಪೆಪ್ಪೆರೆರೆ ಪೆರೆರೆ ಸಿನಿಮಾ ಮಾರ್ಚ್ 7 ರಂದು ಭಾನುವಾರ ಮಧ್ಯಾಹ್ನ 1:30 ಸಂಜೆ 6 ಹಾಗೂ ರಾತ್ರಿ 9 ಗಂಟೆಗೆ ನಮ್ಮ ಕುಡ್ಲ ಟಾಕೀಸ್‌ನಲ್ಲಿ ಪ್ರದರ್ಶನ ಕಾಣಲಿದೆ. ಮಾರ್ಚ್ ತಿಂಗಳ...

ಪಾಂಡೇಶ್ವರ: ಸ್ಕೂಟರ್ ಸವಾರನಿಂದ ರೂ. 16.20 ಲಕ್ಷ ಲೂಟಿ

ಮಂಗಳೂರು: ನಗರದ ಪಾಂಡೇಶ್ವರದ ಓಲ್ಡ್‌ ಕೆಂಟ್‌ ರಸ್ತೆಯಲ್ಲಿ ಸ್ಕೂಟರ್‌ ಸವಾರರೊಬ್ಬರನ್ನು ಮೂವರು ಅಪರಿಚಿತ ವ್ಯಕ್ತಿಗಳು ತಡೆದು ನಿಲ್ಲಿಸಿ 16,20,000 ರೂ. ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ಸೂರಲ್ಪಾಡಿಯ ಅಬ್ದುಲ್‌ ಸಲಾಂ (49) ಹಣ ಕಳೆದು ಕೊಂಡ...
- Advertisment -

Most Read