Sunday, March 7, 2021
Home ಕ್ರೈಂ

ಕ್ರೈಂ

VIDEO:ಮಂಗಳೂರಿನಲ್ಲಿ ಬಸ್ ಗೆ ಸ್ಕೂಟಿ ಅಡ್ಡ ಇಟ್ಟು ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕ…!!!

ಮಂಗಳೂರಿನಲ್ಲಿ ಬಸ್ ಗೆ ಸ್ಕೂಟಿ ಅಡ್ಡ ಇಟ್ಟು ಕರ್ತವ್ಯಕ್ಕೆ ಅಡ್ಡಿಪಡಿಸಿದ ಯುವಕ…!!! ಕೆಎಸ್ ಆರ್ ಟಿಸಿ ಬಸ್ ಚಾಲಕನಿಗೆ 'ಚಾಕು' ತೋರಿಸಿದಾತ ಅರೆಸ್ಟ್…!!! ಮಂಗಳೂರು: ಕೆ ಎಸ್ ಆರ್ ಟಿಸಿ ಚಾಲಕನಿಗೆ ಚಾಕು ತೋರಿಸಿ ಬೆದರಿಕೆ...

ಪಾಂಡೇಶ್ವರ: ಸ್ಕೂಟರ್ ಸವಾರನಿಂದ ರೂ. 16.20 ಲಕ್ಷ ಲೂಟಿ

ಮಂಗಳೂರು: ನಗರದ ಪಾಂಡೇಶ್ವರದ ಓಲ್ಡ್‌ ಕೆಂಟ್‌ ರಸ್ತೆಯಲ್ಲಿ ಸ್ಕೂಟರ್‌ ಸವಾರರೊಬ್ಬರನ್ನು ಮೂವರು ಅಪರಿಚಿತ ವ್ಯಕ್ತಿಗಳು ತಡೆದು ನಿಲ್ಲಿಸಿ 16,20,000 ರೂ. ದೋಚಿಕೊಂಡು ಪರಾರಿಯಾದ ಘಟನೆ ನಡೆದಿದೆ. ಸೂರಲ್ಪಾಡಿಯ ಅಬ್ದುಲ್‌ ಸಲಾಂ (49) ಹಣ ಕಳೆದು ಕೊಂಡ...

ವಿದ್ಯಾರ್ಥಿಗಳ ಅವ್ಯಾರತ್ತಿ ಪ್ರಕರಣ..

ಪ್ರಾಂಶುಪಾಲರಿಗೇ ಹಲ್ಲೆ! ಆರೋಪಿಗಳ ಬಚಾವ್ ಯತ್ನ? ಮಂಗಳೂರು, ಮಾ.4:  ವಳಚ್ಚಿಲ್, ದೇರಳಕಟ್ಟೆ ಕಾಲೇಜಿನ ರ್ಯಾಗಿಂಗ್ ಪ್ರಕರಣದ ಬಳಿಕ ಈಗ ಸುರತ್ಕಲ್ ಬಳಿಯ ಮುಕ್ಕದಲ್ಲಿ ರ್ಯಾಗಿಂಗ್ ಘಟನೆ ಬೆಳಕಿಗೆ ಬಂದಿದೆ. ಮುಕ್ಕದ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಗಳು ರ್ಯಾಗಿಂಗ್ ನಡೆಸಿದ್ದು...

ಪಣಂಬೂರಿನಲ್ಲಿ ಲಾರಿ ಒಳಗೆ ನುಗ್ಗಿ ಚಾಲಕನಿಗೆ ಹಲ್ಲೆಗೈದ ಟ್ರಾಫಿಕ್ ಪೊಲೀಸ್…!!!

ಪಣಂಬೂರಿನಲ್ಲಿ ಲಾರಿ ಒಳಗೆ ನುಗ್ಗಿ ಚಾಲಕನಿಗೆ ಹಲ್ಲೆಗೈದ ಟ್ರಾಫಿಕ್ ಪೊಲೀಸ್…!!! ಚಾಲಕನ ಬಟ್ಟೆ ಹರಿದು ಹಿಗ್ಗಾ ಮುಗ್ಗ ಥಳಿಸಿದ ಟ್ರಾಫಿಕ್ ಸಿಬ್ಬಂದಿ…!!! ಲಾರಿ ಯೂಟರ್ನ್ ತೆಗ್ದಿದ್ದೇ ತಪ್ಪಾಯ್ತ…??? https://youtu.be/tygdo2sqzRM ಮಂಗಳೂರು: ಟ್ರಾಫಿಕ್ ಪೊಲೀಸರೊಬ್ಬರು ಲಾರಿ ಚಾಲಕನಿಗೆ ಹಲ್ಲೆ ಮಾಡಿರುವಂತ...

ಬೀಟಿ ಮರ ಅಕ್ರಮ ಸಂಗ್ರಹ: ಮಿಲ್ ಜಫ್ತು!

ಕೊಡಗು: ಬೀಟೆ ಮರದ ನಾಟಾಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಮಿಲ್ ಮಾಲಕನನ್ನು ಬಂಧಿಸಿ ಮರದ ಮಿಲ್ ಅನ್ನು ಅರಣ್ಯಾಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕುಶಾಲನಗರ  ವ್ಯಾಪ್ತಿಯ ಗುಮ್ಮನಕೊಲ್ಲಿ ಗ್ರಾಮದ ಸೆಲೆಕ್ಟ್ ಮರದ ಮಿಲ್‌ನಲ್ಲಿ ಮರದ ಹೊಟ್ಟಿನಲ್ಲಿ...

ವರದಕ್ಷಿಣೆ ಕಿರುಕುಳ ತಾಳದೆ ವಿಡಿಯೋ ಚಿತ್ರಣ ಮಾಡಿ ಆತ್ಮಹತ್ಯೆ ಮಾಡಿಕೊಂಡಳು!

ಅಹ್ಮದಾಬಾದ್:‌ ಪತಿಯ ಮನೆಯವರ ವರದಕ್ಷಿಣೆಯ ಕಿರುಕುಳವನ್ನು ಸಹಿಸಲಾಗದೇ ಯುವತಿಯೋರ್ವಳು ನದಿ ತೀರದಲ್ಲಿ ನಿಂತು ವೀಡಿಯೋ ಚಿತ್ರೀಕರಣ ನಡೆಸಿ ತನ್ನ ಮಾತುಗಳನ್ನು ದಾಖಲಿಸಿದ ಬಳಿಕ ಆತ್ಮಹತ್ಯೆಗೈದ ಘಟನೆಯು ಗುಜರಾತ್‌ ನ ಅಹ್ಮದಾಬಾದ್‌ ನಲ್ಲಿರುವ ಸಬರಮತಿ...

ಮಹಿಳೆಯರನ್ನು ಗುರಿಯಾಗಿಸಿ ಸರ ದೋಚುತ್ತಿದ್ದಾತ ಪೊಲೀಸ್ ಬಲೆಗೆ!

ಉಳ್ಳಾಲ: ಯುವತಿಯ ಅತ್ಯಾಚಾರಕ್ಕೆ  ಯತ್ನಿಸಿ ಜೈಲು ಸೇರಿ  ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾತ ಮನೆ ಸಮೀಪದ ತೋಟದಿಂದ ಸೋಗೆ ತರುತ್ತಿದ್ದ ಮಹಿಳೆಯ ಸರ ಎಳೆದು ಪರಾರಿಯಾಗಿದ್ದ. ಈ  ಕಳ್ಳನನ್ನು ಕೊಣಾಜೆ ಪೊಲೀಸರು ವಶಕ್ಕೆ...

ಪುತ್ತೂರು ಮಹಿಳಾ ಎಸ್.ಐ ಮೇಲೆ ಹಲ್ಲೆ:ಇಬ್ಬರ ಬಂಧನ

ಪತ್ತೂರು ಮಾರ್ಚ್ 2: ಕೌಟುಂಬಿಕ ಸಮಸ್ಯೆಯ ದೂರಿನ ವಿಚಾರಣೆ ಸಂದರ್ಭದಲ್ಲಿ ಮಹಿಳಾ ಎಸ್ ಐ ಒಬ್ಬರಿಗೆ ಮಹಿಳೆಯರಿಬ್ಬರು ಹಲ್ಲೆ ನಡೆಸಿರುವ ಘಟನೆ ಪುತ್ತೂರಿನಲ್ಲಿ ನಡೆದಿದ್ದು, ಹಲ್ಲೆ ನಡೆಸಿದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ. ಮಾರ್ಚ್...

ಹುಲಿ ಉಗುರು-ಹಲ್ಲು ಮಾರಾಟ ಜಾಲ, ಚಿಕ್ಕಮಗಳೂರು ಗ್ಯಾಂಗ್ ಪೊಲೀಸ್ ಬಲೆಗೆ!

ಚಿಕ್ಕಮಗಳೂರು : ಹುಲಿ ಬೇಟೆಗಾರರ ಜಾಡು ಪಶ್ಚಿಮ ಘಟ್ಟಗಳ ಸಾಲು, ಭದ್ರಾ ಹುಲಿ ಅಭಯಾರಣ್ಯದ ಲ್ಲಿ ಹರಡಿದ್ಯಾ ಎಂಬ ಅನುಮಾನ ದಟ್ಟವಾಗಿದೆ. ಹುಲಿಯ ಉಗುರು, ಹಲ್ಲು, ಕೋರೆಹಲ್ಲು, ಚರ್ಮ ಮಾರಲು ಯತ್ನಿಸುತ್ತಿದ್ದ ಇಬ್ಬರನ್ನ...

ಸುರತ್ಕಲ್ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ: ಇಬ್ಬರು ಅರೆಸ್ಟ್

ಮಂಗಳೂರು: ವೇಶ್ಯಾವಾಟಿಕೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಮಂಗಳೂರು ಪೊಲೀಸರು ಬೆಂಗಳೂರು ಉತ್ತರಹಳ್ಳಿಯ ನಿವಾಸಿ ನೊಂದ ಮಹಿಳೆಯನ್ನು ರಕ್ಷಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಯಲ್ಲಿ ನಿರತರಾಗಿದ್ದ ಮಂಗಳೂರು ತಾಲೂಕಿನ ಹಳೆಯಂಗಡಿ ಸಮೀಪದ 10ನೇ ತೋಕೂರು...

ಅಕ್ರಮ ಮರಳು ಸಾಗಾಟ ಪ್ರಕರಣ: 10 ಮಂದಿ ವಿರುದ್ಧ ಕೇಸ್

https://youtu.be/3TYABTelTgM ಉಳ್ಳಾಲ: ಮಂಗಳೂರು ಪೊಲೀಸ್ ಕಮೀಷನರ್ ಮತ್ತು ಡಿಸಿಪಿ ಸ್ಕೂಟರಿನಲ್ಲಿ ಬಂದು ಅಕ್ರಮ ಮರಳು ಸಾಗಾಟದ ಲಾರಿಯನ್ನು ಹಿಡಿದ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 10 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಎಲ್ಲರ ವಿರುದ್ಧ ಸುಮೋಟೋ...

ಪೊಲೀಸ್ ಕಮಿಷನರ್ ಮಾರು ವೇಷದ ದಾಳಿಯಲ್ಲಿ ಸಿಕ್ಕಿದ್ದು 12 ಲೋಡ್ ಮರಳು!

ಮಂಗಳೂರು, ಫೆ.28: ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಮಾರುವೇಷದಲ್ಲಿ ನಡೆಸಿದ ಅಕ್ರಮ ಮರಳು ಸಾಗಾಟ ಪತ್ತೆ ಕಾರ್ಯಾಚರಣೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.  ಲಾರಿ ಚಾಲಕ ಸೂರಜ್,...
- Advertisment -

Most Read