Sunday, March 7, 2021
Home ಸಿನಿಮಾ

ಸಿನಿಮಾ

ಮಾಜಿ ಸಿಎಂ ‘ಸಿದ್ದು’ ನಡೆ ಒಪ್ಪದ ‘ರಾಖಿ ಭಾಯ್’

ಬೆಂಗಳೂರು, ಫೆ. 20: ರಾಜಕೀಯ ಹಾಗೂ ಸಿನಿಮಾ ರಂಗಕ್ಕೆ ಅವಿನಾಭಾವ ಸಂಬಂಧವಿದೆ. ಎರಡೂ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡಿರುವವರು ಬಹಳಷ್ಟು ಜನರಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಅವರು ತಮ್ಮ ವೃತ್ತಿ ಜೀವನ ಆರಂಭಿಸಿದ್ದು ಸಿನಿಮಾ...

ಧೃವ ಸರ್ಜಾ ನಟನೆಗೆ ಅಭಿಮಾನಿಗಳು ಫಿದಾ…!!!ಪೊಗರು’ ಮಾಸ್ ಡೈಲಾಗ್ ಗೆ ಅಭಿಮಾನಿಗಳ ಕೇಕೆ…!!!

' ಬೆಂಗಳೂರು: ನಿರೀಕ್ಷೆಯಂತೆ ಧೃವ ಸರ್ಜಾ ನಟನೆಯ ಪೊಗರು ಚಿತ್ರ ಗ್ಯಾಂಡ್‌ ಓಪನಿಂಗ್‌ ಪಡೆದುಕೊಂಡಿದೆ. ಫಸ್ಟ್‌ ಶೋಗೆ ಅಭಿಮಾನಿಗಳು ರಾತ್ರಿಯಿಂದಲೇ ಕಾದ್ದಿದ್ದಕ್ಕೂ ಸಾರ್ಥಕವಾಗಿದೆ ಎಂಬ ಭಾವನೆ ಮೂಡಿದೆ. ಅರ್ಜುನ್‌ ಸರ್ಜಾ ಬ್ಯಾಗ್‌ರೌಂಡ್‌ ವಾಯ್ಸ್‌, ಮೈನವಿರೇಳಿಸುವ ಪೈಟಿಂಗ್,...

ಇದು ಸುದೀಪ್ ಮಗಳು: ಸಾನ್ವಿ ಹಾಡಿಗೆ ಎಲ್ಲಾರಿಂದ ವಾಹ್ !

ನಟರ ಮಕ್ಕಳು ಸಾಮಾನ್ಯವಾಗಿ ನಟನೆಗೆ ಇಳಿಯೋದು ವಾಡಿಕೆ. ಆದರೆ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಸುದೀಪ್ ಗೆ ಮಗಳು ಮಾತ್ರ‌ ಗಾಯನ ಲೋಕಕ್ಕೆ ಎಂಟ್ರಿ ಕೊಟ್ಟಿದ್ದು ಭರವಸೆ ಮೂಡಿಸುವ ಧ್ವನಿ ಎನ್ನಿಸಿದ್ದಾರೆ. ನಟನೆ,ಆಂಕರಿಂಗ್,ಕ್ರಿಕೆಟ್...

ರಾಜಮೌಳಿಯ ಆರ್. ಆರ್. ಆರ್. : ಬರೋದು ಅಕ್ಟೋಬರ್!

ಸಿನಿ ಇತಿಹಾಸದಲ್ಲಿ ಮತ್ತೊಂದು ಹೊಸ ದಾಖಲೆ ಬರೆಯುವ ಮುನ್ಸೂಚನೆ ನೀಡಿರುವ ಬಿಗ್ ಬಜೆಟ್ ಹಾಗೂ ಬಿಗ್ ಸ್ಟಾರ್ಸ್ ಸಿನಿಮಾ ಆರ್.ಆರ್.ಆರ್ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದ ಬಹುನೀರಿಕ್ಷಿತ...

ಕೊನೆಗೂ ಜೈಲಿನಿಂದ ಹೊರಬಂದ ತುಪ್ಪದ ಬೆಡಗಿ…!

144 ದಿನಗಳ ಜೈಲುವಾಸದ ಬಳಿಕ ನಟಿ ರಾಗಿಣಿ‌ ದ್ವಿವೇದಿ ಸೋಮವಾರ ಸಂಜೆ ಪರಪ್ಪನ ಅಗ್ರಹಾರ ಜೈಲಿನಿಂದ‌ ಜಾಮೀನು ಪಡೆದು ಹೊರಬಂದಿದ್ದಾರೆ. ಹೊರಬರುತ್ತಿದ್ದಂತೆ ಜೈಲಿನ ಬಳಿ ಇರುವ ಜಡೇಮುನೇಶ್ವರ್ ಸ್ವಾಮೀ ದೇವಾಲಯಕ್ಕೆ ತೆರಳಿದ ರಾಗಿಣಿ...

ಸಿನಿಮಾ ಬಿಟ್ಟು ಫ್ಯಾಶನ್ ಡಿಸೈನರ್ ಆಗ್ತಾರಾ ಸೋನು ಸೂದ್?

ಬಾಲಿವುಡ್​ ನಟ ಸೋನು ಸೂದ್​​ ಟೇಲರಿಂಗ್​​ ಕೆಲಸ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.ಈ ವಿಡಿಯೋವನ್ನ ಸ್ವತಃ ಬಾಲಿವುಡ್​ ನಟ ಸೋನು ಸೂದ್​ ಶೇರ್​ ಮಾಡಿದ್ದು ಸೋನು ಸೂದ್​​ ಟೇಲರಿಂಗ್​...

ಪೊಲಿಟಿಕ್ಸ್ ಜೊತೆಗೆ ಸಿನಿರೈಡ್!

ರಾಜಕೀಯವನ್ನೇ ಉಸಿರಾಗಿಸಿಕೊಂಡ ದೇವೇಗೌಡರ್ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ಕೂಡ ಇತ್ತೀಚಿಗೆ ಪಕ್ಷದ ಬಲವರ್ಧನೆಗೆ ಸಕ್ರಿಯರಾಗಿದ್ದಾರೆ. ಆದರೆ ರಾಜಕೀಯದ ಮಧ್ಯದಲ್ಲೇ ಸಿನಿ ರೈಡ್ ಕೂಡ ಮುಂದುವರೆಸಿದ್ದು ರೈಡರ್ ಆಗಿ ತೆರೆಗೆ ಬರಲಿದ್ದಾರೆ. ಸ್ಯಾಂಡಲ್ ವುಡ್...

ಲವ್ ಮಾಕ್ಟೆಲ್ ಜೋಡಿ ಕಲ್ಯಾಣೋತ್ಸವ….! ಕೆರೆ ಮಧ್ಯೆ ತೆರೆದುಕೊಳ್ಳಲಿದೆ ಮಂಟಪ…!!

ಸ್ಯಾಂಡಲ್ ವುಡ್ ನಲ್ಲಿ ಲವ್ ಮಾಕ್ಟೆಲ್ ನಂತ ಹೃದಯಸ್ಪರ್ಶಿ ಲವ್ ಸ್ಟೋರಿ ನೀಡಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರೇಮಿಗಳ ದಿನಾಚರಣೆಯಂದು ರಿಯಲ್ ಆಗಿ ಸಪ್ತಪದಿ ತುಳಿತಿದ್ದಾರೆ. ಈಗಾಗಲೇ ಭರದಿಂದ ಮದುವೆ...

ಬಾಲಿವುಡ್ ಫ್ಯಾಷನ್ ಡಿಸೈನರ್ ಲಿಂಗ ಪರಿವರ್ತನೆ: ಹೆಸರು ಕೂಡ ಚೇಂಜ್

ಹಲವು ವರ್ಷಗಳಿಂದ ಬಾಲಿವುಡ್‌ ಸಿನಿಮಾ ಮತ್ತು ಸೆಲೆಬ್ರಿಟಿಗಳಿಗೆ ಫ್ಯಾಷನ್‌ ಡಿಸೈನರ್‌ ಆಗಿ ಗುರುತಿಸಿಕೊಂಡಿರುವ ಸ್ವಪ್ನಿಲ್‌ ಶಿಂಧೆ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಇಷ್ಟು ದಿನ ಗಂಡಾಗಿದ್ದ ಅವರು ಲಿಂಗ ಪರಿವರ್ತನೆ ಮಾಡಿಕೊಳ್ಳುವ ಮೂಲಕ ಈಗ ಹೆಣ್ಣಾಗಿದ್ದಾರೆ....

ಯುವರಾಜ್ ಹೇಳಿದ ಭವಿಷ್ಯ ನನ್ನ ಜೀವನದಲ್ಲಿ ನಿಜವಾಗಿದೆ; ರಾಧಿಕಾ ಕುಮಾರಸ್ವಾಮಿ

ಬಿಜೆಪಿ ಹಾಗೂ ಆರ್​ಎಸ್​ಎಸ್​ ಮುಖಂಡರ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆರೋಪದಡಿ ಬಂಧನಕ್ಕೊಳಗಾಗಿರುವ ಯುವರಾಜ್​ ಅಲಿಯಾಸ್​​ ಸ್ವಾಮಿ ಪ್ರಕರಣದಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ಹೆಸರು ಥಳುಕು ಹಾಕಿಕೊಂಡಿದೆ. ಬಂಧಿತ ಯುವರಾಜನ ಖಾತೆಯಿಂದ ರಾಧಿಕಾ ಕುಮಾರಸ್ವಾಮಿ...

ಖಳನಾಯಕನಿಗೆ ನಾಯಕನ ಯೋಗ: ರಿಯಲ್ ಹೀರೋ ಸಖತ್ ಮಿಂಚುತ್ತಾರೆ!

ಕೊರೋನಾ‌ ಲಾಕ್ ಡೌನ್ ವೇಳೆ ನಾಯಕತ್ವ ಹಾಗೂ ಮಾನವೀಯತೆ ಮೂಲಕ ವಿಶ್ವದ ಗಮನ ಸೆಳೆದ ಬಾಲಿವುಡ್ ನ ಖಳನಾಯಕ ಸೋನು ಸೂದ್ ರೀಲ್‌ನಲ್ಲಿ ಹಿರೋ ಸ್ಥಾನಕ್ಕೆ ಪ್ರಮೋಶನ್ ಪಡೆದಿದ್ದಾರೆ ಬಾಲಿವುಡ್ ಚಿತ್ರವೊಂದರಲ್ಲಿ ಸೋನು ಸೂದ್...

ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ್ ವೈರಲ್!!ಏನಿದು ಕೆಜಿಎಫ್ ಟೈಮ್ಸ್?

ಕೆಜಿಎಫ್-೨ ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯಲು ಒಂದೊಂದೆ ಅಸ್ತ್ರಗಳನ್ನು ತೂರಿಬಿಡುತ್ತಿದ್ದು, ಪ್ರೇಕ್ಷಕರು ಚಿತ್ರದ ಬಿಡುಗಡೆಗೆ ಕಾತುರರಾಗಿದ್ದಾರೆ. ಬೆಳಗ್ಗೆ ಚಿತ್ರದ ನಾಯಕ ನ ಮತ್ತೊಂದು ಲುಕ್ ರಿಲೀಸ್ ಮಾಡಿದ್ದ ಚಿತ್ರತಂಡ, ಈಗ ಪತ್ರಿಕೆ ಬಿಡುಗಡೆ ಮಾಡಿದೆ. ಅರೇ...
- Advertisment -

Most Read