Tuesday, March 9, 2021
Home Uncategorized

Uncategorized

ಶಾಸಕ ಕಾಮತ್ ರಿಂದ ಗೂಡ್ ಶೆಡ್ ರಸ್ತೆ ಪರಿಶೀಲನೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪೋರ್ಟ್ ವಾರ್ಡಿನ ಗೂಡ್ ಶೆಡ್ ರಸ್ತೆ ಹದಗೆಟ್ಟಿರುವ ಕುರಿತು ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಶಾಸಕ ವೇದವ್ಯಾಸ್ ಕಾಮತ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ...

ಮಂಗಳೂರು ಮೂಲದ ಯುವತಿ ದುಬೈನಲ್ಲಿ ಕೋವಿಡ್ ಗೆ ಸಾವು…!!!

ದುಬೈ: ಪ್ರಸ್ತುತ ದುಬೈಯಲ್ಲಿ ವಾಸವಾಗಿರುವ ಮತ್ತು ಉಜಿರೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಶ್ರೇಯಾ ರೈ (ಸೌಮ್ಯ ರೈ) ಇಂದು ಕೋವಿಡ್–19 ಹಾಗೂ ನ್ಯುಮೋನಿಯಾದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತ ಶ್ರೇಯಾ ರೈ...

ಹಜ್ ಪ್ರವಾಸಕ್ಕೆ ಹೋಗುವ ಮುನ್ನ ಇದನ್ನ ತಪ್ಪದೇ ಪಾಲಿಸಿ…!!!ಸೌದಿ ಸರ್ಕಾರ ಹಜ್ ಯಾತ್ರಿಕರಿಗೆ ಹೇಳಿದ್ದೇನೆ…???

ಕೊರೋನಾ ವೈರಸ್ ಹಿನ್ನೆಲೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ನಡೆಯಲಿರುವ ಹಜ್ ಯಾತ್ರೆಗೆ ಭಾಗಿಯಾಗುವ ಯಾತ್ರಿಕರಿಗೆ ಕೊರೋನಾ ಲಸಿಕೆ ಕಡ್ಡಾಯಗೊಳಿಸಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಸೌದಿ ಅರೇಬಿಯಾ ಆರೋಗ್ಯ ಸಚಿವಾಲಯವು, ವಿಶ್ವದ ಅನೇಕ ರಾಷ್ಟ್ರಗಳಿಂದ...

ಮಂಗಳೂರಿಗರ ‘ಭಾಷಾ ಪ್ರೇಮ’ ಪ್ರಶ್ನಿಸುವವರೊಮ್ಮೆ ಕೇರಳದ ಕಾಸರಗೋಡಿಗೆ ಹೋಗಿ ಬನ್ನಿ..!

ಮಂಗಳೂರಿಗರ 'ಭಾಷಾ ಪ್ರೇಮ' ಪ್ರಶ್ನಿಸುವವರೊಮ್ಮೆ ಕೇರಳದ ಕಾಸರಗೋಡಿಗೆ ಹೋಗಿ ಬನ್ನಿ..! ಮಂಗಳೂರು: ದ.ಕ ಜಿಲ್ಲೆಯ ಗುಂಡ್ಯ ಸಮೀಪದ ಹೊಟೇಲ್ ವೊಂದರಲ್ಲಿ ಮಲಯಾಳಂ ಭಾಷೆಯ ಚಾನೆಲ್ ಹಾಕಿದ್ದಾರೆ ಅನ್ನೋ ಕಾರಣಕ್ಕೆ ಕನ್ನಡ ಪರ ಸಂಘಟನೆಯ ಹೋರಾಟಗಾರರು...

ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆ ವಿರುದ್ದ ಸಿಪಿಎಂ ಪ್ರತಿಭಟನೆ…!!!

ಮಂಗಳೂರು: ಪೆಟ್ರೋಲ್ ಡೀಸೆಲ್ ಅಡುಗೆ ಅನಿಲ ಸೇರಿದಂತೆ ಜೀವನಾವಶ್ಯಕ ವಸ್ತುಗಳ ವಿಪರೀತ ಬೆಲೆಯೇರಿಕೆಯನ್ನು ಖಂಡಿಸಿ ಹಾಗೂ ನರೇಂದ್ರ ಮೋದಿ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ CPIM ನೇತೃತ್ವದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಎದುರು...

ಮದುವೆಯಾಗೋವವರಿಗೆ ಗುಡ್ ನ್ಯೂಸ್…!!!

ಮದುವೆಯಾಗೋವವರಿಗೆ ಗುಡ್ ನ್ಯೂಸ್…!!! ಏನದು ಗೊತ್ತಾ…ಈ ಸ್ಟೋರಿ ನೋಡಿ ಬಳ್ಳಾರಿ: ಬಳ್ಳಾರಿಯಲ್ಲಿ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದೇವಾಲಯಗಳಲ್ಲಿ “ಸಪ್ತಪದಿ ಸರಳ ಸಾಮೂಹಿಕ ವಿವಾಹ” ನಡೆಸಲು ಉದ್ದೇಶಿಸಲಾಗಿದ್ದು, ಏಪ್ರಿಲ್ 19 ರಿಂದ ಜುಲೈ 7ರವರೆಗೆ ವಿವಾಹ...

ಗೋಲ್ಡನ್ ಚಾರಿಯೆಟ್ ರೈಲು ಸಂಚಾರ ಪುನಾರಂಭ: ಪ್ರವಾಸಿಗರಿಗೆ ಉಚಿತ ಫ್ಲೈಟ್ ಟಿಕೆಟ್

ಬೆಂಗಳೂರು, ಫೆ 27: ಕೊವಿಡ್​ 19 ಕಾರಣದಿಂದ ಸ್ಥಗಿತಗೊಂಡಿದ್ದ ಗೋಲ್ಡನ್​ ಚಾರಿಯೆಟ್ ಐಷಾರಾಮಿ​ ಪ್ರವಾಸಿ ರೈಲು ಸಂಚಾರ ಮಾರ್ಚ್​ 14ರಿಂದ ಪುನರಾರಂಭಗೊಳ್ಳಲಿದೆ. ಮಾರ್ಚ್​ 14ಮತ್ತು 21ರಿಂದ ಸುಂದರತಾಣಗಳ ಪ್ರವಾಸ ಮಾಡಲು http://goldenchariot.org ವೆಬ್​ಸೈಟ್​ಗೆ ಹೋಗಿ...

ಪಬ್ ಜಿ ಆಟದಲ್ಲೇ ಚಿಗುರಿದ ಪ್ರೀತಿ…!!!ಪ್ರಿಯಕರನನ್ನು ಹುಡುಕಿ ಹೋದ ವಿವಾಹಿತೆಗೆ ಶಾಕ್…!!!

ಪಬ್​ಜಿ ಆಟ ಆಡುವಾಗ ದ್ವಿತೀಯ ಪಿಯು ವಿದ್ಯಾರ್ಥಿಯ ಮೇಲೆ ವಿವಾಹಿತೆಗೆ ಪ್ರೀತಿ ಚಿಗುರಿದ ಬಳಿಕ ಆತನನ್ನು ಹುಡುಕಿಕೊಂಡು ಹಿಮಾಚಲ ಪ್ರದೇಶದಿಂದ ಉತ್ತರ ಪ್ರದೇಶದ ವಾರಣಾಸಿಗೆ ತೆರಳಿದಾಗ ಆಕೆಗೆ ಅಲ್ಲಿ ಅಕ್ಷರಶಃ ಆಘಾತವೊಂದು ಎದುರಾಗಿತ್ತು.ಹೌದು,...

ನೆಲ್ಯಾಡಿಯಲ್ಲಿ ಚಾಲಕನ ಮೇಲೆ ಕಾಡಾನೆ ದಾಳಿ; ಸ್ಥಳದಲ್ಲೇ ಸಾವು

ನೆಲ್ಯಾಡಿ: ಲಾರಿ ಚಾಲಕರೋರ್ವರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಚಾಲಕ ಮೃತಪಟ್ಟ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗುಂಡ್ಯ ಬಳಿಯ ಶಿರಾಡಿ ಘಾಟ್‌ನ ಕೆಂಪುಹೊಳೆ ಸಮೀಪ ಗುರುವಾರ ರಾತ್ರಿ ನಡೆದಿದೆ. ಮೃತ ಲಾರಿ...

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಟೈರ್ ಪಂಕ್ಚರ್ ಹಾಕಿದ್ರು!

ಮೈಸೂರು : ಕಾರಿನ ಟೈರ್ ಪಂಕ್ಚರ್ ಆದರೇ ಜನಸಾಮಾನ್ಯರು ಟೈರ್ ಚೆಂಜ್ ಮಾಡೋದು ಕಾಮನ್. ಆದರೆ ಡಿಸಿ ರೋಹಿಣಿ ಸಿಂಧೂರಿ ಸ್ವತಃ ಟೈರ್ ಚೇಂಜ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ. ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರೋ...

ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್ ಗೆ ಬೀಗ ಜಡಿದ ಅಧಿಕಾರಿಗಳು…

ಬೆಂಗಳೂರು(ಫೆ.25): ಮಲ್ಲೇಶ್ವರದ ಮಂತ್ರಿ ಮಾಲ್‌ ಕಳೆದ ಮೂರು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ಬುಧವಾರ ಮಾಲ್‌ಗೆ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಬೀಗ ಹಾಕಿಸಿದ ಘಟನೆ ನಡೆದಿದೆ. ಈ ಕುರಿತು ಮಾಹಿತಿ ನೀಡಿದ ಪಶ್ಚಿಮ...

ಆಸ್ಟ್ರೇಲಿಯಾದಲ್ಲಿ ವೇಗವಾಗಿ ಹಬ್ಬುತ್ತಿರುವ ಮಾಂಸ ತಿನ್ನುವ ರೋಗ…!!!

ಆಸ್ಟ್ರೇಲಿಯಾದಲ್ಲಿ ವೇಗವಾಗಿ ಹಬ್ಬುತ್ತಿರುವ ಮಾಂಸ ತಿನ್ನುವ ರೋಗ…!!! ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮಾರಕ ಹೊಸ ರೋಗವೊಂದು ವೇಗವಾಗಿ ಹರಡುತ್ತಿದೆ. ವ್ಯಕ್ತಿಯ ಶರೀರದ ಮಾಂಸ ವೈರಸ್ ದಾಳಿಗೆ ಸಿಲುಕುತ್ತಿದೆ. ಮೆಲ್ಬೋರ್ನ್ ಹೊರವಲಯದ ಎಸೆನ್ ಡಂನ್, ಮೋನೇ ಪಾಂಡ್ಸ್...
- Advertisment -

Most Read