Friday, May 14, 2021
HomeಕರಾವಳಿVIDEO: byಮಂಗಳೂರಿನಲ್ಲಿ ಹಸುಗೂಸನ್ನು ಮಾರುತ್ತಿದ್ದ ಪಾಪಿ ಅರೆಸ್ಟ್…!!!

VIDEO: byಮಂಗಳೂರಿನಲ್ಲಿ ಹಸುಗೂಸನ್ನು ಮಾರುತ್ತಿದ್ದ ಪಾಪಿ ಅರೆಸ್ಟ್…!!!

- Advertisement -
Rental
Rental
- Advertisement -Home Plus
- Advertisement -
Platform
Maya Builders

ಮಂಗಳೂರಿನಲ್ಲಿ ಹಸುಗೂಸನ್ನು ಮಾರುತ್ತಿದ್ದ ಪಾಪಿ ಅರೆಸ್ಟ್…!!!

ಮಂಗಳೂರು: ಮೂರ್ನಾಲ್ಕು ತಿಂಗಳ ಹಸುಗೂಸನ್ನು ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಮುಲ್ಕಿ ನಿವಾಸಿ ರಾಯನ್ (30) ಬಂಧಿತ ವ್ಯಕ್ತಿ. ಆರೋಪಿ ರಾಯನ್ ಹಾಸನದಿಂದ ಮಗುವನ್ನು ತಂದು ಕಾರ್ಕಳದ ಮಹಿಳೆಗೆ ಮಾರಾಟ ಮಾಡಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದು ರಾಯನ್‌ನನ್ನು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ. ಆರೋಪಿಯು ಈ ಹಿಂದೆಯೂ ಇಂತಹದ್ದೇ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments