Friday, May 14, 2021
Homeಶಿಕ್ಷಣಜೂನ್ 20 : ಸಿಬಿಎಸ್ಇ ಹತ್ತನೇ ತರಗತಿ ಫಲಿತಾಂಶ

ಜೂನ್ 20 : ಸಿಬಿಎಸ್ಇ ಹತ್ತನೇ ತರಗತಿ ಫಲಿತಾಂಶ

- Advertisement -
Rental
Rental
- Advertisement -Home Plus
- Advertisement -
Platform
Maya Builders

ನವದೆಹಲಿ: ಜೂನ್ 20ರಂದು ಸಿಬಿಎಸ್ಇ 10ನೇ‌ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ.
ವಿದ್ಯಾರ್ಥಿಗಳು ಘಟಕ ಪರೀಕ್ಷೆಗಳು, ಅರ್ಧ ವಾರ್ಷಿಕ ಪರೀಕ್ಷೆ ಮತ್ತು ಆಯಾ ಶಾಲೆಗಳು ನಡೆಸಿದ ಪೂರ್ವ ಪರೀಕ್ಷೆಯಲ್ಲಿನ ಅಂಕ ಆಧರಿಸಿ ಈ ಫಲಿತಾಂಶ ನೀಡಲಾಗುವುದು.

ಯುನಿಟ್ ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಸಾಧನೆ 10 ಅಂಕಗಳು, ಅರ್ಧ ವಾರ್ಷಿಕ ಪರೀಕ್ಷೆಯ 30 ಅಂಕಗಳು ಮತ್ತು ಮಂಡಳಿಯ ಪೂರ್ವ ಪರೀಕ್ಷೆಯ 40 ಅಂಕಗಳು ಹಾಗೂ ಉಳಿದ 20 ಅಂಕಗಳು ಶಾಲೆಗಳು ನಡೆಸುವ ಆಂತರಿಕ ಮೌಲ್ಯಮಾಪನಕ್ಕೆ ಆಧಾರಿತವಾಗಿ ಫಲಿತಾಂಶ ಪ್ರಕಟಗೊಳ್ಳಲಿದೆ. ಹೀಗಾಗಿ ಮೇ 25 ರೊಳಗೆ ಫಲಿತಾಂಶಗಳನ್ನು ಅಂತಿಮಗೊಳಿಸಲು ಶಾಲೆಗಳಿಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.
ಕೊರೋನಾ ಹಿನ್ನೆಲೆಯಲ್ಲಿ ಸಿಬಿಎಸ್’ಇ 10 ನೇ ತರಗತಿ ವಾರ್ಷಿಕ ಪರೀಕ್ಷೆಯನ್ನು ರದ್ದುಪಡಿಸಲಾಗಿತ್ತು.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments