- Advertisement -
ಉಡುಪಿ: ಉಡುಪಿ ನಗರದೆಲ್ಲೆಡೆ ಚೈನ್ ಕದಿಯುತ್ತಿದ್ದ ಮಹಿಳೆ ಇಂದು ರೆಡ್ ಹ್ಯಾಂಡ್ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿರುವ ಘಟನೆ ಕಿದಿಯೂರ್ ನಲ್ಲಿ ನಡೆದಿದೆ. ಈಕೆ ಕಿದಿಯೂರ್ ನಲ್ಲಿ ಚೈನ್ ಕಳ್ಳತನಕ್ಕೆ ಯತ್ನಿಸುತ್ತಿದ್ದಳು. ಇದನ್ನ ಗಮನಿಸಿದ ಸ್ಥಳೀಯ ಮಹಿಳೆ ಆಕೆಯನ್ನ ವಿಚಾರಿಸಿದ್ದಾಳೆ. ಬಳಿಕ ಚೈನ್ ಕಳ್ಳತನಕ್ಕೆ ಯತ್ನಿಸಿರುವುದು ಬೆಳಕಿಗೆ ಬಂದಿದೆ. ಇದೀಗ ಸ್ಥಳೀಯರೆಲ್ಲ ಒಟ್ಟುಗೂಡಿ ಆಕೆಯನ್ನ ಯರ್ರಾ ಬಿರ್ರಿ ಬೆಂಡಾತ್ತಿದ್ದಾರೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.