Monday, September 26, 2022
HomeUncategorizedಯಡಿಯೂರಪ್ಪರಿಗೆ ಡ್ರೈವಿಂಗೂ ಬರಲ್ಲ, ಬ್ರೇಕ್ ಹಾಕಲೂ ಗೊತ್ತಿಲ್ಲ: ಸಿದ್ದು ವ್ಯಂಗ್ಯ

ಯಡಿಯೂರಪ್ಪರಿಗೆ ಡ್ರೈವಿಂಗೂ ಬರಲ್ಲ, ಬ್ರೇಕ್ ಹಾಕಲೂ ಗೊತ್ತಿಲ್ಲ: ಸಿದ್ದು ವ್ಯಂಗ್ಯ

- Advertisement -
Renault

Renault

Renault

Renault


- Advertisement -

ಬೆಂಗಳೂರು: ಬಿಜೆಪಿ ನಾಯಕರು ವಚನ ಭ್ರಷ್ಟ ನಾಯಕರು. ಸದನದಲ್ಲಿ ಬಿಜೆಪಿ ನಾಯಕರು ಕೊಟ್ಟ ಉತ್ತರ ತೃಪ್ತಿದಾಯಕವಾಗಿಲ್ಲ. ಡ್ರೈವಿಂಗ್ ಬಾರದ ಯಡಿಯೂರಪ್ಪ ಚೀಫ್ ಮಿನಿಸ್ಟರ್ ಖುರ್ಚಿಯಲ್ಲಿ ಕುಳಿತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಯಡಿಯೂರಪ್ಪನವರಿಗೆ ಡ್ರೈವಿಂಗ್ ಬರಲ್ಲ. ಹೀಗಾಗಿ ಬ್ರೇಕ್ ಹಾಕಲೂ ಗೊತ್ತಾಗುತ್ತಿಲ್ಲ. ಸಿಎಂ ಹೇಳುತ್ತಾರೆ ನನಗೆ ಪ್ರಧಾನಿ ಮೋದಿ, ಅಮಿತ್ ಶಾ ಆಶಿರ್ವಾದ ಇರುವವರೆಗೆ ಯಾರೂ ಏನೂ ಮಾಡಕ್ಕಾಗಲ್ಲ ಎಂದು ಅವರಿಗೆ ಶಾಸಕರ ಬೆಂಬಲ ಬೇಕಿಲ್ಲ. ಅಂದ್ಮೇಲೆ ಶಾಸಕರು ಏನು ಮಾಡಬೇಕು? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.

ಸರ್ಕಾರ ಸಂಪೂರ್ಣ ಆಫ್ ಆಗಿದೆ. ಆಫ್ ಆದ ಗಾಡಿ ಮೇಲೆ ಸಿಎಂ ಕುಳಿತಿದ್ದಾರೆ ಅವರಿಗೆ ಗೇರ್ ಹಾಕಲೂ ಬರಲ್ಲ, ಬ್ರೇಕ್ ಹಾಕಲೂ ಬರಲ್ಲ ಹಾಗಾಗಿ ಗಾಡಿ ರೀಪ್ಲೇಸ್ ಮಾಡಬೇಕು ಅಷ್ಟೇ ಎಂದು ಹೇಳಿದರು.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments