Friday, May 14, 2021
Homeಕ್ರೈಂಅತ್ಯಾಚಾರ ಆರೋಪ: ಕಾರ್ಪೋರೇಟರ್ ನ ಬಂಧನ

ಅತ್ಯಾಚಾರ ಆರೋಪ: ಕಾರ್ಪೋರೇಟರ್ ನ ಬಂಧನ

- Advertisement -
Rental
Rental
- Advertisement -Home Plus
- Advertisement -
Platform
Maya Builders

ಹೈದರಾಬಾದ್: ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಪೋರೇಟರ್ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತ ಕಾರ್ಪೋರೇಟರನ್ನು ಪಿ . ರವಿ ಎಂದು ಗುರುತಿಸಲಾಗಿದೆ. ರವಿ ಆಡಳಿತಾರೂಢ ಟಿಆರ್ ಎಸ್ ಪಕ್ಷಕ್ಕೆ ಸೇರಿದ ಕಾರ್ಪೋರೇಟರ್ ಆಗಿದ್ದಾರೆ.

ಮಹಿಳೆಯೊಬ್ಬಳು ಬಾಕಿ ಹಣ ಪಾವತಿಸಲು ಬಂದಿದ್ದ ವೇಳೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದಲ್ಲಿ ಆರೋಪಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಜವಾಹರ್ ನಗರ ಮುನಿಸಿಪಲ್ ಕಾರ್ಪೋರೇಷನ್ ನಲ್ಲಿ ರವಿಪ್ರತಿನಿಧಿಯಾಗಿದ್ದಾರರೆ.

ಇದೀಗ ಆರೋಪಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments