ಕೋವಿಡ್ ನಿಯಮ ಗಾಳಿಗೆ ತೂರಿದ ಬಟ್ಟೆಯಂಗಡಿ ಮಾಲೀಕ…!!!
ಹಿಂದಿನ ಬಾಗಿಲಿನಿಂದ ಬಟ್ಟೆ ಮಾರಾಟ; ಜನಜಂಗುಳಿ
ಬೆಳ್ತಂಗಡಿಯ ನೂತನ್ ಕ್ಲೋತ್ ಸೆಂಟರ್ ನಲ್ಲಿ ‘ಬ್ಯಾಕ್ ಡೋರ್’ ವ್ಯವಹಾರ…!!!
ಬೆಳ್ತಂಗಡಿ: ಕೋವಿಡ್ ಗೆ ಇಡೀ ಭಾರತವೇ ತತ್ತರಿಸಿದೆ. ಕರ್ನಾಟಕವಂತೂ ದೇಶದಲ್ಲೇ ಕೊರೊನಾ ಕೇಸ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಹಾಗಾಗಿಯೇ ಕೊರೊನಾ ಹೆಚ್ಚಳವಾಗದಂತೆ ರಾಜ್ಯ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಂಡಿದೆ. ಜೊತೆಗೆ ಇವತ್ತು ರಾತ್ರಿಯಿಂದ ರಾಜ್ಯದಲ್ಲಿ ಲಾಕ್ ಡೌನ್ ಮಾಡಲಾಗಿದೆ. ಇನ್ನು ಬಟ್ಟೆಯಂಗಡಿಗಳನ್ನ ತೆರೆಯದಂತೆ ಸರ್ಕಾರ ನಿರ್ಬಂಧಗಳನ್ನು ಹೇರಿದೆ. ಹೀಗಿರುವಾಗ ಬೆಳ್ತಂಗಡಿಯ ಮಡಂತ್ಯಾರಿನ ‘ನೂತನ್ ಕ್ಲೋತ್ ಸೆಂಟರ್’ ನ ಮಾಲೀಕ ಕೋವಿಡ್ ನಿಯಮ ಗಾಳಿಗೆ ತೂರಿ ಹಿಂದಿನ ಬಾಗಿಲಿನಿಂದ ಬಟ್ಟೆ ಮಾರಾಟ ಮಾಡ್ತಿದ್ದಾರೆ. ಇಂತಹವರಿಂದಲೇ ಕೊರೊನಾ ಹೆಚ್ಚಳಕ್ಕೆ ಒಂದು ರೀತಿಯ ಕಾರಣ ಅಂತನೂ ಹೇಳಬಹುದು. ಹಾಗಾಗಿ ಈ ನೂತನ್ ಕ್ಲೋತ್ ಸೆಂಟರ್ ನ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
Madhme fix aathinakleg sale malthipper.. Aath aath malla fraud malpuver, undhu daala aavand
Batte angadi vyapara maduvaga corona jasthi agtade,,,koli anka,,,,Brandi shopalli agolva???