Tuesday, September 28, 2021
HomeUncategorizedಆರೋಗ್ಯಕೊರೋನ ಸೋಂಕಿತ ರಾಜಕಾರಣಿಗಳ ಪಟ್ಟಿಗೆ ಡಿಸಿಎಂ ಸವದಿ ಸೇರ್ಪಡೆ!

ಕೊರೋನ ಸೋಂಕಿತ ರಾಜಕಾರಣಿಗಳ ಪಟ್ಟಿಗೆ ಡಿಸಿಎಂ ಸವದಿ ಸೇರ್ಪಡೆ!

- Advertisement -
Renault
- Advertisement -
Home Plus
- Advertisement -


ಬೆಂಗಳೂರು: “ಬಸವ ಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿದ್ದ ನನಗೂ ನನ್ನ ಗನ್ ಮ್ಯಾನ್ ಗೂ ಕೊರೋನ ಸೋಂಕು ತಗಲಿದೆ” ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.


ಇದರಿಂದ ಅವರೂ ಕೂಡಾ ಕೊರೋನ ಸೋಂಕಿತರ ಸಾಲಿಗೆ ಸೇರಿದ್ದಾರೆ. ಈಗಾಗಲೇ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಸೋಂಕು ದೃಢವಾಗಿದೆ. ಎಲ್ಲರೂ ಬಸವಕಲ್ಯಾಣ ಉಪಚುನಾವಣೆಯ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನುವುದು ಗಮನಾರ್ಹ ವಿಚಾರವಾಗಿದೆ.

ನಿಖಿಲ್ ಕುಮಾರಸ್ವಾಮಿ, ಸಿಎಂ ಮೊಮ್ಮಗಳು ಸೌoದರ್ಯ, ಅಮರನಾಥ್ ಜಾರಕಿಹೊಳಿ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments