Tuesday, June 6, 2023
Homeಕರಾವಳಿಅಧ್ಯಕ್ಷರಾಗಿ ಎಮು ಇಬ್ರಾಹಿಂ ಅವಿರೋಧವಾಗಿ ಆಯ್ಕೆ

ಅಧ್ಯಕ್ಷರಾಗಿ ಎಮು ಇಬ್ರಾಹಿಂ ಅವಿರೋಧವಾಗಿ ಆಯ್ಕೆ

- Advertisement -


Renault

Renault
Renault

- Advertisement -

ಚಿಕ್ಕಮಗಳೂರು: ಬ್ಯಾರಿಗಳ ಒಕ್ಕೂಟ ದ ತಾಲೂಕು ಅಧ್ಯಕ್ಷ ರಾಗಿ ಎ ಯು ಇಬ್ರಾಹಿಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಟಿ ಎಂ ನಾಸಿರ್ ಜಿಲ್ಲಾ ಉಪಾಧ್ಯಕ್ಷ ರು ಅಬ್ಬಾಸ್ ಬಕ್ರಳಿ ಅವರ ಅಧ್ಯಕ್ಷತೆಯಲ್ಲಿ ನಗರದ ಒಕ್ಕೂಟದ ಕಛೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ ಆಯ್ಕೆ ಯು ನಂತರ ನಡೆದ ಪದಗ್ರಹಣ ಸಮಾರಂಭದಲ್ಲಿ ಅಭಿನಂದಿಸಲಾಯಿತು.


ಬ್ಯಾರಿ ಅಕಾಡೆಮಿ ಯು ಮಾಜಿ ಅಧ್ಯಕ್ಷರು ಕೆ ಮೊಹಮ್ಮದ್ ಬ್ಯಾರಿ ಒಕ್ಕೂಟದ ಗೌರವ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಬಿ.ಎಸ್ ಮಹಮ್ಮದ್, ನೂರ್ ಅಹಮದ್, ಅಬೂಬಕ್ಕರ್ ಸಿದ್ದೀಕ್, ಸಿರಾಜ್ ಉಪಸ್ಥಿತರಿದ್ದರು

- Advertisement -

LEAVE A REPLY

Please enter your comment!
Please enter your name here

Most Popular

Recent Comments