Tuesday, September 27, 2022
Homeಕರಾವಳಿಮಂಗಳೂರಿನಲ್ಲಿ ಆಜಾದಿ ಅಮೃತ ಮಹೋತ್ಸವ ಮಹಾಚರಣೆ

ಮಂಗಳೂರಿನಲ್ಲಿ ಆಜಾದಿ ಅಮೃತ ಮಹೋತ್ಸವ ಮಹಾಚರಣೆ

- Advertisement -
Renault

Renault

Renault

Renault






- Advertisement -

ಮಂಗಳೂರು: ವಿ ಆರ್ ಯುನೈಟೆಡ್ ಅಧ್ಯಕ್ಷರು ಅಜ್ಫರ್ ರಜಾ಼ಕ್ ಜೊತೆ ಸದಸ್ಯರು ಹಾಗೂ ಡಾ| ಅನಂತ್ ಪ್ರಭು ಸೇರಿ ಮಂಗಳೂರಿನ ಹಲವಾರು ಕಡೆ ಸುತ್ತಿ “ದಿಲ್ ಹೈ ಹಿಂದೂಸ್ತಾನಿ” ಸ್ಟಿಕ್ಕರ್ , ಬಾವುಟ , ತಿಂಡಿ ಊಟ ವಿತರಿಸಿ ಅಜಾದಿ ಕಾ ಅಮೃತಮಹೋತ್ಸವದ ವಿಶೇಷ ಆಚರಣೆ.

ಈ ಸಂದರ್ಭದಲ್ಲಿ ವಿ ಆರ್ ಯುನೈಟೆಡ್‌‌ನ ಅನಿಲ್ ಡಿ ಸಿಲ್ವಾ , ಮನ್ಸೂರ್ ಬೆಳ್ತಂಗಡಿ , ಸುಜಿತ್ ಕುಮಾರ್ , ಮೊಹಮ್ಮದ್ ಸಾದಿಕ್ , ಚೇತನ್ ಕುಡ್ಲ , ಅರುಣ್ ದೀಪ್ , ವಿಶಾಲ್ ಶೆಟ್ಟಿ ಜೊತೆಗಿದ್ದರು.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments