Wednesday, June 16, 2021
Homeಕರಾವಳಿಮಾಜಿ ಸಚಿವ ನಾಗರಾಜ ಶೆಟ್ಟಿಯವರಿಂದ ಆಕ್ಸಿಜನ್ ಸರಬರಾಜಿಗೆ ಪ್ರಚಾರ ರಹಿತ ಸಹಕಾರ

ಮಾಜಿ ಸಚಿವ ನಾಗರಾಜ ಶೆಟ್ಟಿಯವರಿಂದ ಆಕ್ಸಿಜನ್ ಸರಬರಾಜಿಗೆ ಪ್ರಚಾರ ರಹಿತ ಸಹಕಾರ

- Advertisement -
- Advertisement -Home Plus
- Advertisement -
Platform
Maya Builders

ಮಂಗಳೂರು:ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶೇಷ ಪ್ರಯತ್ನದಿಂದ ಮೊನ್ನೆ ಕೊಲ್ಲಿ ರಾಷ್ಟ್ರವಾದ ಕುವೈಟ್ ಹಾಗೂ ಬಹರೈನ್ ನಿಂದ ಭಾರತೀಯ ನೌಕಾಪಡೆಯು ಆಕ್ಸಿಜನ್ ಸರಬರಾಜು ಮಾಡಿದೆ.

ನವ ಮಂಗಳೂರು ಬಂದರಿನಿಂದ ತನ್ನ ಮುತುವರ್ಜಿಯಲ್ಲಿ ಅದನ್ನು ನಿಗದಿತ ಸ್ಥಳಕ್ಕೆ ತಲುಪಿಸಿ, ಇಂದು ಅದರ ಖಾಲಿ ಕಂಟೈನರ್ ನ್ನು ಇಂಡಿಯನ್ ಏರ್ ಫೋರ್ಸ್ ನೆರವಿನಿಂದ ವಾಯು ಪಡೆಯ ವಿಮಾನದ ಮುಖಾಂತರ ಮಂಗಳೂರು ವಿಮಾನನಿಲ್ದಾಣದ ಮೂಲಕ ಹಿಂತಿರುಗಿಸಲಾಯಿತು.

ದ.ಕ ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಬಿ ನಾಗರಾಜ್ ಶೆಟ್ಟಿರವರು ಈ ಎಲ್ಲಾ ಕೆಲಸವನ್ನು ಯಾವುದೇ ಪ್ರಚಾರ ಬಯಸದೇ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here

- Advertisment -

Most Popular

Recent Comments