Tuesday, September 27, 2022
HomeಅಪಘಾತFALNIR:ಎಂಟು ಅಡಿ ಎತ್ತರದಿಂದ ಬಿದ್ದಿ ಆಯಂಬುಲೆನ್ಸ್

FALNIR:ಎಂಟು ಅಡಿ ಎತ್ತರದಿಂದ ಬಿದ್ದಿ ಆಯಂಬುಲೆನ್ಸ್

- Advertisement -
Renault

Renault

Renault

Renault






- Advertisement -

ಮಂಗಳೂರು: ಇಲ್ಲಿನ ಫಳ್ನೀರ್‍ ನಲ್ಲಿ ಖಾಸಗಿ ಆಸ್ಪತ್ರೆಯ ಆಯಂಬುಲೆನ್ಸ್ ರಿವರ್ಸ್ ತೆಗೆಯುವ ವೇಳೆ ರಸ್ತೆ ಪಕ್ಕದ ಗೋಡೆಗೆ ಢಿಕ್ಕಿ ಹೊಡೆದು ಬೈಕ್ ಗಳ ಮೇಲೆ ಬಿದ್ದಿದೆ.

ಆಯಂಬುಲೆನ್ಸ್ ನಲ್ಲಿ ಚಾಲಕ ಮಾತ್ರ ಇದ್ದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆಸ್ಪತ್ರೆ ಸಮೀಪದ ರಸ್ತೆಯಲ್ಲಿ ರಿವರ್ಸ್ ತೆಗೆಯುವಾಗ ಸುಮಾರು ಎಂಟು ಅಡಿ ಎತ್ತರದಿಂದ ಬಿದ್ದಿದ್ದು 2ರಿಂದ 3 ಬೈಕ್‍ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments