Monday, October 2, 2023
Homeಕರಾವಳಿನಿವೃತ್ತ ಯೋಧನಿಗೆ ಹುಟ್ಟೂರಿನಲ್ಲಿ ಸನ್ಮಾನದ ಗೌರವ

ನಿವೃತ್ತ ಯೋಧನಿಗೆ ಹುಟ್ಟೂರಿನಲ್ಲಿ ಸನ್ಮಾನದ ಗೌರವ

- Advertisement -



Renault

Renault
Renault

- Advertisement -

ಬಂಟ್ವಾಳ: ಇರಾ ಗ್ರಾಮ ನಿವಾಸಿ ಮತ್ತು ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ದಿನೇಶ್ ಸೂತ್ರಬೈಲು ಅವರಿಗೆ ಇಂದು (ಫೆ.14) ಹುಟ್ಟೂರ ಸನ್ಮಾನ ನಡೆಯಲಿದೆ.


ಇರಾ ಮಲಯಾಳಿ ಬಿಲ್ಲವ ಸಂಘದ ಸಮುದಾಯ ಭವನದಲ್ಲಿ ಈ ಕಾರ್ಯಕ್ರಮ ನಡೆಯದ್ದು, ಇದಕ್ಕೂ ಮುನ್ನ ಸಂಜೆ 4 ನಾಲ್ಕು ಗಂಟೆಗೆ ಮುಡಿಪು ಮುಡಿಪಿನ್ನಾರ್ ದೈವಸ್ಥಾನದಿಂದ ಮೆರವಣಿಗೆ ಆಯೋಜಿಸಲಾಗಿದೆ. ಇರಾ ಗ್ರಾಮದ ಎಲ್ಲಾ ನಾಗರಿಕರು ಮತ್ತು ಸಂಘ-ಸಂಸ್ಥೆಗಳ ಸಹಕಾರದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ದಿನೇಶ್ ಸೂತ್ರಬೈಲು ಅವರು ಇತ್ತೀಚೆಗೆ ನಿವೃತ್ತರಾಗಿದ್ದು, ತನ್ನ ಅಪ್ರತಿಮ ಸೇವೆಯ ಬಳಿಕ ಹುಟ್ಟೂರಿಗೆ ಆಗಮಿಸುತ್ತಿದ್ದಾರೆ.

- Advertisement -

3 COMMENTS

LEAVE A REPLY

Please enter your comment!
Please enter your name here

Most Popular

Recent Comments