Wednesday, May 31, 2023
HomeUncategorizedಆಸ್ಟ್ರೇಲಿಯಾದಲ್ಲಿ ವೇಗವಾಗಿ ಹಬ್ಬುತ್ತಿರುವ ಮಾಂಸ ತಿನ್ನುವ ರೋಗ…!!!

ಆಸ್ಟ್ರೇಲಿಯಾದಲ್ಲಿ ವೇಗವಾಗಿ ಹಬ್ಬುತ್ತಿರುವ ಮಾಂಸ ತಿನ್ನುವ ರೋಗ…!!!

- Advertisement -


Renault

Renault
Renault

- Advertisement -

ಆಸ್ಟ್ರೇಲಿಯಾದಲ್ಲಿ ವೇಗವಾಗಿ ಹಬ್ಬುತ್ತಿರುವ ಮಾಂಸ ತಿನ್ನುವ ರೋಗ…!!!

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮಾರಕ ಹೊಸ ರೋಗವೊಂದು ವೇಗವಾಗಿ ಹರಡುತ್ತಿದೆ. ವ್ಯಕ್ತಿಯ ಶರೀರದ ಮಾಂಸ ವೈರಸ್ ದಾಳಿಗೆ ಸಿಲುಕುತ್ತಿದೆ. ಮೆಲ್ಬೋರ್ನ್ ಹೊರವಲಯದ ಎಸೆನ್ ಡಂನ್, ಮೋನೇ ಪಾಂಡ್ಸ್ ಮತ್ತು ಪಶ್ಚಿಮ ಬರ್ಸ್ ವಿಕ್ ನಲ್ಲಿ ಈ ರೋಗ ಕಂಡುಬಂದಿದೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು ಬುರೇಲಿ ಅಲ್ಸರ್ ಎಂದು ‌ಹೆಸರಿಡಲಾಗಿದೆ. ಈ ರೋಗದ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆರೋಗ್ಯಾಧಿಕಾರಿಗಿವೆ ಮಾಹಿತಿ ನೀಡಬೇಕೆಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments