Tuesday, September 27, 2022
HomeUncategorizedಪತ್ರಕರ್ತರಿಗೆ ಉಚಿತ ಯೋಗ ತರಬೇತಿ

ಪತ್ರಕರ್ತರಿಗೆ ಉಚಿತ ಯೋಗ ತರಬೇತಿ

- Advertisement -
Renault

Renault

Renault

Renault






- Advertisement -

ಮಂಗಳೂರು: ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಕರ್ತರಿಗೆ ಉಚಿತ ಯೋಗ ತರಬೇತಿ ಶಿಬಿರ ಎ.8ರಿಂದ 28ರ ತನಕ ಪತ್ರಿಕಾಭವನದಲ್ಲಿ ಬೆಳಗ್ಗೆ 6:30ರಿಂದ 7:30ರ ತನಕ ನಡೆಯಲಿದೆ.
ಯೋಗ ಗುರು ಡಾ.ಎಂ.ಜಗದೀಶ್ ಶೆಟ್ಟಿ ಬಿಜೈ ಅವರು ಪತ್ರಕರ್ತರಿಗೆ ಯೋಗಾಸನದ ಬಗ್ಗೆ ತರಬೇತಿ ನೀಡಲಿರುವರು.
ಎ.7ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಶಿಬಿರವನ್ನು ಉದ್ಘಾಟಿಸಲಿರುವರು. ಪತ್ರಕರ್ತರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments