Friday, May 14, 2021
HomeUncategorizedಹಳೆಯಂಗಡಿ;ಆಟವಾಡುತ್ತಿದ್ದ ಇಬ್ಬರು ಬಾಲಕರಿಗೆ ಸಿಡಿಲಾಘಾತ;ಗಂಭೀರ ಸ್ವರೂಪದ ಗಾಯ ಆಸ್ಪತ್ರೆಗೆ ದಾಖಲು

ಹಳೆಯಂಗಡಿ;ಆಟವಾಡುತ್ತಿದ್ದ ಇಬ್ಬರು ಬಾಲಕರಿಗೆ ಸಿಡಿಲಾಘಾತ;ಗಂಭೀರ ಸ್ವರೂಪದ ಗಾಯ ಆಸ್ಪತ್ರೆಗೆ ದಾಖಲು

- Advertisement -
Rental
Rental
- Advertisement -Home Plus
- Advertisement -
Platform
Maya Builders

ಆಟವಾಡುತ್ತಿದ್ದ ಇಬ್ಬರು ಬಾಲಕರಿಗೆ ಸಿಡಿಲಾಘಾತ;

ಗಂಭೀರ ಸ್ವರೂಪದ ಗಾಯ ಆಸ್ಪತ್ರೆಗೆ ದಾಖಲು

ಮುಲ್ಕಿ: ಹಳೆಯಂಗಡಿ ಇಂದಿರಾನಗರದ ಬೊಳ್ಳೂರು ಮಸೀದಿ ಹಿಂಭಾಗದ ಮನೆಯ ಮುಂಭಾಗದಲ್ಲಿ
ಆಟವಾಡುತ್ತಿದ್ದ ಇಬ್ಬರು ಪುಟ್ಟ ಬಾಲಕರಿಗೆ ಸಿಡಿಲು ಬಡಿದು ಗಂಭೀರ ಸ್ಥಿತಿಯಲ್ಲಿ ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾದ ಘಟನೆ ನಡೆದಿದೆ.


ಮನ್ಸೂರ್ ಎಂಬವರ ಮಗ ನಿಹಾನ್ (5) ಹಾಗೂ ಗಂಗಾವತಿ ಮೂಲದ ದುರ್ಗಪ್ಪ ಅವರ ಮಗ ಮಾರುತಿ (6) ಅವರಿಗೆ ಸಿಡಿಲು ಬಡಿದು, ಮೂರ್ಛೆ ಹೋಗಿದ್ದರು.
ತಕ್ಷಣ ಸ್ಥಳೀಯರ ಸಹಾಯದಿಂದ ಗಂಭೀರ ಸ್ಥಿತಿಯಲ್ಲಿದ್ದ ಮಕ್ಕಳನ್ನು ಮುಕ್ಕ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments