Wednesday, May 31, 2023
HomeಕರಾವಳಿHome Plus ನಿಮ್ಮ ಮನೆಯ ಆತ್ಮೀಯ ವಿನ್ಯಾಸಗಾರ!

Home Plus ನಿಮ್ಮ ಮನೆಯ ಆತ್ಮೀಯ ವಿನ್ಯಾಸಗಾರ!

- Advertisement -


Renault

Renault
Renault

- Advertisement -

ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಬಹುತೇಕ ಮನೆಗಳ interior design ವಿಚಾರ ಮಾತನಾಡುವಾಗ ಬರುವ ಹೆಸರು ಅಂದ್ರೆ Home Plus.

ನಗರದ ಬಲ್ಮಠ ರಸ್ತೆಯಲ್ಲಿರುವ Prime Towers ನಲ್ಲಿರುವ Home Plus ಎಲ್ಲರ ಮನೆಮಾತಾಗಿದೆ.

ಅತ್ಯಾಧುನಿಕ ಶೈಲಿಯ chairs, sofa set, wardrobe, bed, dining table, ಸೇರಿದಂತೆ ಒಂದು ಮನೆಗೆ ಬೇಕಾಗುವ ಎಲ್ಲಾ ರೀತಿಯ ವಸ್ತುಗಳು Home Plus ನಲ್ಲಿ ಲಭ್ಯವಿದೆ. ಒಂದು ಹೊಸ ಮನೆಗೆ ಬೇಕಾದ ಎಲ್ಲಾ ನೂತನ ವಿನ್ಯಾಸದ ವಸ್ತುಗಳು ಅಥವಾ ಮನೆಗೊಂದು ಹೊಸ look ತರುವ ಆಕಾಂಕ್ಷೆ ಉಳ್ಳವರು ಇಲ್ಲಿ ಒಮ್ಮೆ ಭೇಟಿ ನೀಡಲೇಬೇಕು. ಯಾಕೆಂದರೆ ಇಲ್ಲಿ ಗುಣಮಟ್ಟದ ವಿಚಾರದಲ್ಲಿ ರಾಜಿ ಇಲ್ಲ. ಉತ್ತಮ ಗುಣಮಟ್ಟದ ವಸ್ತುಗಳನ್ನಷ್ಟೇ ಮಾರಾಟ ಮಾಡುವ ಉದ್ದೇಶ Home Plus ನ ಹೆಗ್ಗಳಿಕೆಯಾಗಿದೆ.
ಗ್ರಾಹಕರ ಅವಶ್ಯಕತೆ ಆಧರಿಸಿಕೊಂಡು ಅವರ ಆಯ್ಕೆಗೆ ತಕ್ಕಂತೆ ವಸ್ತುಗಳನ್ನು ಪೂರೈಸುವುದು ಇಲ್ಲಿನ ವಿಶೇಷತೆ. ಫರ್ನಿಚರ್, ಬೆಡ್, ಡೈನಿಂಗ್ ಟೇಬಲ್ ಮುಂತಾದ ವಸ್ತುಗಳ ಉಪಕರಣಗಳಿಗೆ ಉಪಯೋಗಿಸಲಾದ ಮರ ಇಲ್ಲವೇ ಫೈಬರ್ ನ ಕ್ವಾಲಿಟಿ ಚೆಕ್ ಮಾಡಿಕೊಂಡೇ ಗ್ರಾಹಕರಿಗೆ ನೀಡಲಾಗುತ್ತದೆ. ಇದೇ ಕಾರಣಕ್ಕಾಗಿ Home Plus ಎಲ್ಲರ ಮನೆ ಮಾತಾಗಿದೆ.

ಮಂಗಳೂರಿನಲ್ಲಿ 2007 ರಲ್ಲಿ ಮೊದಲ ಬಾರಿಗೆ ತೆರೆದ ಫರ್ನಿಚರ್ ಶೋರೂಮ್ Home Plus ಆಗಿದೆ. ಹೀಗಾಗಿ ಕರಾವಳಿ ಕರ್ನಾಟಕದಲ್ಲಿ ಬಹುತೇಕ ಮಂದಿ ಇನ್ನೊಬ್ಬರಿಗೆ ಸಲಹೆ ನೀಡುವಾಗಲೂ Home Plus ಮೊದಲ ಆದ್ಯತೆ ನೀಡುತ್ತಾರೆ.

ಆಸಿಫ್ ಸೂಫಿಖಾನ್ ಅವರ ಕನಸಿನ ಕೂಸಾಗಿರುವ Home Plus ನಲ್ಲಿ ಎಲ್ಲರೂ ಗ್ರಾಹಕ ಸ್ನೇಹಿಯಾಗಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಗುರಿಯನ್ನು ಹೊಂದಿಕೊಂಡು ತಮ್ಮ ಮನೆಯ ವಿನ್ಯಾಸಕ್ಕೆ ಉತ್ತಮ ಸಲಹೆ ನೀಡುತ್ತಾರೆ.


ಗ್ರಾಹಕರಿಗೆ ಸಮಗ್ರ ಸೇವೆ ಒದಗಿಸುವ ನಿಟ್ಟಿನಲ್ಲಿ ಯಾವುದೇ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಿಗೂ ಪರಿಹಾರ ಒದಗಿಸಲು Home Plus ಬದ್ಧವಾಗಿರುತ್ತದೆ. ಈ ಕಾರಣದಿಂದಾಗಿ ಗ್ರಾಹಕರಿಗೆ ಅಚ್ಚುಮೆಚ್ಚಿನ one stop solution ಅಂದ್ರೆ ಇದೇ ಮಳಿಗೆ ಆಗಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments