Monday, September 26, 2022
Homeಕ್ರೈಂಹಾರ್ಸ್ ರೇಸ್ ಬೆಟ್ಟಿಂಗ್: 11 ಜನ ವಶಕ್ಕೆ

ಹಾರ್ಸ್ ರೇಸ್ ಬೆಟ್ಟಿಂಗ್: 11 ಜನ ವಶಕ್ಕೆ

- Advertisement -
Renault

Renault

Renault

Renault






- Advertisement -

ಬೆಂಗಳೂರು, ಫೆ.14 : ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕುದುರೆ ರೇಸ್ ಅಕ್ರಮ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಲೈಸನ್ಸ್ ಇಲ್ಲದೆ ರೇಸ್ ಕೋರ್ಸ್ ನ ಗೇಟ್ ನಂಬರ್ ಎರಡರಲ್ಲಿ ಜೂಜಾಟ ಆಡಿಸುತ್ತಿದ್ದ 11 ಜನ ಆರೋಪಿಗಳನ್ನ ಬಂಧನ ಮಾಡಿದ್ದಾರೆ. ಬುಕ್ ಮೇಕರ್ಸ್ ಲೈಸನ್ಸ್ ಪಡೆಯದೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳುತ್ತಿದ್ದರು. ಬಂಧಿತರಿಂದ 2,56,500 ರೂ. ವಶಕ್ಕೆ ಪಡೆಯಲಾಗಿದೆ.

ಗೌತಮ್ ಚಂದ್, ಮಂಜು, ಹರ್ಷತ್ಸುಕೂರ್, ಶಿವರುದ್ರೇಗೌಡ, ಯೋಗೇಂದ್ರ, ಸಂತೋಷ್, ಅನಿಲ್ ಕುಮಾರ್, ಬಾಲಾಜಿ, ಕೃಷ್ಣ, ಕೀರ್ತಿ ಕುಮಾರ್, ಸುರೇಶ್ ಬಂಧಿತ ಆರೋಪಿಗಳು. ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments