Tuesday, September 27, 2022
Homeಇವೆಂಟ್ಸ್ಅಪಘಾತಕ್ಕೊಳಗಾದ ಹಿಂದೂ ಮಹಿಳೆಯನ್ನು ತತ್ಕ್ಷಣ ಆಸ್ಪತ್ರೆ ತಲುಪಿಸಿ ಮಾನವೀಯತೆ ಮೆರೆದ ಪೆರುವಾಯಿಯ ಮುಸ್ಲಿಂ ಯುವಕರು

ಅಪಘಾತಕ್ಕೊಳಗಾದ ಹಿಂದೂ ಮಹಿಳೆಯನ್ನು ತತ್ಕ್ಷಣ ಆಸ್ಪತ್ರೆ ತಲುಪಿಸಿ ಮಾನವೀಯತೆ ಮೆರೆದ ಪೆರುವಾಯಿಯ ಮುಸ್ಲಿಂ ಯುವಕರು

- Advertisement -
Renault

Renault

Renault

Renault






- Advertisement -

ವಿಟ್ಲ: ಕಾಶಿಮಠದ ಬಳಿ ಬೆಳಗ್ಗಿನ ಹೊತ್ತು ಉದ್ಯೋಗ ನಿಮಿತ್ತ ಹಿಂದೂ ಸಹೋದರಿ ಸ್ಕೂಟಿಯಲ್ಲಿ ವಿಟ್ಲ ಕಡೆ ತೆರಳುವಾಗ ನಿಯಂತ್ರಣ ತಪ್ಪಿ ಸುಮಾರು ಹನ್ನೆರಡು ಅಡಿ ಆಳಕ್ಕೆ ಬಿದ್ದಿದ್ದು ‘ ಅಪಘಾತವನ್ನು ನೋಡಿದ ಸ್ಥಳೀಯ ಪ್ರತ್ಯಕ್ಷ ದರ್ಶಿಯೊಬ್ಬ ಆ ಸಂಧರ್ಭದಲ್ಲಿ ವಿಟ್ಲ ಕಡೆ ಬಂದಂತಹ ಪೆರುವಾಯಿಯ ಯುವಕರ ಕಾರನ್ನು ನಿಲ್ಲಿಸಿ ಘಟನೆಯನ್ನು ತಿಳಿಸಿದಾಗ ಕಾರಿನಲ್ಲಿದ್ದ ಹನೀಫ,ಅನ್ವರ್ ಮತ್ತು ಹನೀಫ ಮೂರು ಯುವಕರು ಸೇರಿ ಹರಸಾಹಸ ಪಟ್ಟು ಅಪಘಾತಕ್ಕೆ ಒಳಗಾದ ಮಹಿಳೆಯನ್ನು ಮೇಲೆ ಎತ್ತಿ ತಮ್ಮದೇ ಕಾರಿನಲ್ಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಮಾನವೀಯ ಸೇವೆಗೆ ಯಾವುದೇ ಅಡ್ಡಿ ಇಲ್ಲಾ ಎಂಬುದನ್ನು ಎತ್ತಿ ತೋರಿಸಿದ್ದಾರೆ…ಉಪವಾಸ ನಿಮಿತ್ತವೂ ತಮ್ಮ ಅತ್ಯಮೂಲ್ಯ ಮಾನವೀಯ ಸೇವೆಯನ್ನು ಮಾಡಿದ ಪೆರುವಾಯಿಯ ನನ್ನ ಪರಿಚಯಸ್ತ ಮುಸಲ್ಮಾನ ಗೆಳಯರಿಗೆ ನನ್ನದೊಂದು ಬಿಗ್ ಸಲ್ಯೂಟ್…

ಮಹೇಶ್ ಕಾಶಿಮಠ✍?

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments