Wednesday, September 28, 2022
Homeಇವೆಂಟ್ಸ್ಮಂಗಳೂರರಿಗಾಗಿ ಬೆಳಕಿನ ಕಾಂತಿಯ ಕ್ರಾಂತಿಗಾಗಿ ಹೈಲೈಟ್ ಲೈಟಿಂಗ್ ಸ್ಟುಡಿಯೋ ಉದ್ಘಾಟನೆ

ಮಂಗಳೂರರಿಗಾಗಿ ಬೆಳಕಿನ ಕಾಂತಿಯ ಕ್ರಾಂತಿಗಾಗಿ ಹೈಲೈಟ್ ಲೈಟಿಂಗ್ ಸ್ಟುಡಿಯೋ ಉದ್ಘಾಟನೆ

- Advertisement -
Renault

Renault

Renault

Renault






- Advertisement -

ಮಂಗಳೂರು: ನಾಳೆ ಸಂಜೆ ನಾಲ್ಕು ಗಂಟೆಗೆ ಪಂಪವೆಲ್ ಸಮೀಪದ Lilia ಆರ್ಕೇಡ್ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಹೈಲೈಟ್ ಲೈಟಿಂಗ್ ಸ್ಟುಡಿಯೋ ಉದ್ಘಾಟನೆಗೊಳ್ಳಲಿದೆ.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲು ಮಂಗಳೂರಿನ ನಾಗರೀಕರನ್ನು ಪ್ರೀತಿಪೂರ್ವಕವಾಗಿ ಆಮಂತ್ರಿಸಿದ್ದಾರೆ ಮಾಲಕರು ಹಾಗೂ ಸಿಬ್ಬಂದಿ ವರ್ಗ.

ವಿಶೇಷವಾಗಿ ಮಂಗಳೂರಿನವರಿಗಾಗಿಯೇ ನಿರ್ಮಿತವಾದ ಈ ಶೋರೂಮ್ ಪ್ರವೇಶಿಸಿದಾಗ ನಿಮಗೆ ವಿಶಿಷ್ಟ ಅನುಭವವಾಗುವುದಂತೂ ಸತ್ಯ, ಬಣ್ಣಬಣ್ಣದ ಹಲವಾರು ರೀತಿಯ ಲೈಟ್‌ಗಳ ಕಲೆಕ್ಷನ್‌ಗಳು ಇಲ್ಲಿವೆ.

international host and Dost sahil zaheer
- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments