Thursday, January 26, 2023
Homeಕರಾವಳಿಪ್ರತಿಷ್ಠಿತ ಉದ್ಯಮಿ, ಎ.ಜೆ. ಅಸ್ಪತ್ರೆ ಮಾಲೀಕ ಎ.ಜೆ.ಶೆಟ್ಟಿಗೆ ಬಿಗ್ ಶಾಕ್…!!!

ಪ್ರತಿಷ್ಠಿತ ಉದ್ಯಮಿ, ಎ.ಜೆ. ಅಸ್ಪತ್ರೆ ಮಾಲೀಕ ಎ.ಜೆ.ಶೆಟ್ಟಿಗೆ ಬಿಗ್ ಶಾಕ್…!!!

- Advertisement -

Renault

Renault
Renault

- Advertisement -

ಪ್ರತಿಷ್ಠಿತ ಉದ್ಯಮಿ, ಎ.ಜೆ. ಅಸ್ಪತ್ರೆ ಮಾಲೀಕ ಎ.ಜೆ.ಶೆಟ್ಟಿಗೆ ಬಿಗ್ ಶಾಕ್…!!!

ಬೆಳ್ಳಂ ಬೆಳಗ್ಗೆ ವಿವಿಧ ಆಸ್ಪತ್ರೆಗಳ ಮಾಲೀಕರ ಮನೆ ಮೇಲೆ ಐಟಿ ದಾಳಿ…!!!

ಮಂಗಳೂರು: ಮಂಗಳೂರಿನ ವಿವಿಧ ಉದ್ಯಮಿಗಳ ಮನೆ ಮೇಲೆ ಐಟಿ ರೈಡ್ ನಡೆದಿದೆ. ಮಂಗಳೂರಿನ ಪ್ರತಿಷ್ಟಿತ ಆಸ್ಪತ್ರೆಗಳಾದ ಎ‌.ಜೆ ಆಸ್ಪತ್ರೆ, ಯೆನೆಪೋಯ ಆಸ್ಪತ್ರೆ ಮಾಲೀಕರ ಮನೆ ಮೇಲೆ ಐಟಿ ದಾಳಿಯಾಗಿದೆ. ಬೆಂದೂರ್ ವೆಲ್ ನಲ್ಲಿರುವ ಉದ್ಯಮಿ ಎ‌.ಜೆ.ಶೆಟ್ಟಿ ಮನೆ ಮೇಲೆ ಐಟಿ ದಾಳಿಯಾಗಿದ್ದು, ದಾಖಲೆ ಪತ್ರಗಳನ್ನ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.
ಈ ಮೂಲಕ ಬೆಳ್ಳಂಬೆಳಗ್ಗೆ ಪ್ರತಿಷ್ಟಿತ ಉದ್ಯಮಿ ಎ‌.ಜೆ‌. ಆಸ್ಪತ್ರೆ ಮಾಲೀಕ ಎ‌.ಜೆ‌.ಶೆಟ್ಟಿಗೆ ಐಟಿ ಇಲಾಖೆ ಶಾಕ್ ನೀಡಿದೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments