Friday, May 14, 2021
Homeಕರಾವಳಿಜೆಎಸ್‌ಡಬ್ಲ್ಯೂ ಪೇಂಟ್ಸ್ ; ಸಚ್ಛೇ ರಂಗ್‌ ಅಭಿಯಾನ

ಜೆಎಸ್‌ಡಬ್ಲ್ಯೂ ಪೇಂಟ್ಸ್ ; ಸಚ್ಛೇ ರಂಗ್‌ ಅಭಿಯಾನ

- Advertisement -
Rental
Rental

- Advertisement -Home Plus
- Advertisement -
Platform
Maya Builders

ಮಂಗಳೂರು : ಜೆಎಸ್‌ಡಬ್ಲ್ಯೂ ಪೇಂಟ್ಸ್ ದೇಶದ ಪರಿಸರ ಸ್ನೇಹಿ ಪೇಂಟ್ಸ್ ಕಂಪನಿಯಾಗಿದೆ.12 ಬಿಲಿಯನ್‌ ಜೆಎಸ್‌ಡಬ್ಲ್ಯೂ ಗ್ರೂಪ್‌ನ ಭಾಗವಾಗಿದ್ದು, ಈ ತಿಂಗಳು ಹೊಸ ಮಾರ್ಕೆಟಿಂಗ್ ಅಭಿಯಾನ “ಸಚ್ಛೇ ರಂಗ್” ಬಿಡುಗಡೆ ಮಾಡಿದೆ.

ಬ್ರಾಂಡ್ ಅಂಬಾಸಿಡರ್ ಆಯುಷ್ಮಾನ್ ಖುರಾನಾ ಅವರನ್ನುಅಭಿಯಾನ ಹೊಂದಿದ್ದು, ಪೇಂಟ್ಸ್ ಮಾರ್ಕೆಟ್‌ನಲ್ಲಿ ಬೆಲೆ ಪಾರದರ್ಶಕತೆ ಕೊರತೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಮಾಡುವ ಉದ್ದೇಶ ಹೊಂದಿದೆ.
ಗ್ರಾಹಕರು ವಿಭಿನ್ನ ಬಣ್ಣಕ್ಕೆ ಹೆಚ್ಚು ಬೆಲೆ ತೆರಬೇಕಾಗುತ್ತಿದೆ. ಎಲ್ಲ ಬಣ್ಣಕ್ಕೂ ಒಂದೇ ಬೆಲೆ ಎಂಬ ಕೊಡುಗೆಯ ಈ ಬೆಲೆಯಲ್ಲಿ 1808 ಬಣ್ಣಗಳನ್ನು ಒದಗಿಸುತ್ತಿದ್ದೇವೆ ಎಂದು ಜೆಎಸ್‌ಡಬ್ಲ್ಯೂ ಪೇಂಟ್ಸ್‌ನ ಜಂಟಿ ಎಂಡಿ ಮತ್ತು ಸಿಇಒ ಎ ಎಸ್‌ ಸುಂದರೇಶನ್‌ ಹೇಳಿದರು.

ಈ 360 ಡಿಗ್ರಿ ಸಮಗ್ರ ಅಭಿಯಾನದಲ್ಲಿ ಜೆಎಸ್‌ಡಬ್ಲ್ಯೂ ಪೇಂಟ್ಸ್‌ನ ಎಲ್ಲ ಬಣ್ಣಕ್ಕೂ ಒಂದೇ ಬೆಲೆ. ಇದು ಐಪಿಎಲ್‌ 2021 ವೇಳೆ ಬಿಡುಗಡೆಯಾಗಲಿದೆ ಮತ್ತು ಪ್ರಾದೇಶಿಕ ಟಿವಿ ಚಾನೆಲ್‌ಗಳಲ್ಲೂ ಪ್ರಸಾರವಾಗಲಿದೆ.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments