Tuesday, June 6, 2023
HomeUncategorizedಹೊಸ ರೂಪದಲ್ಲಿ ತಲೆ ಎತ್ತಲಿದೆ ಕಂಠೀರವ ಕ್ರೀಡಾಂಗಣ…!!!

ಹೊಸ ರೂಪದಲ್ಲಿ ತಲೆ ಎತ್ತಲಿದೆ ಕಂಠೀರವ ಕ್ರೀಡಾಂಗಣ…!!!

- Advertisement -


Renault

Renault
Renault

- Advertisement -

ಹೊಸ ರೂಪದಲ್ಲಿ ತಲೆ ಎತ್ತಲಿದೆ ಕಂಠೀರವ ಕ್ರೀಡಾಂಗಣ…!!!

ಹೈಟೆಕ್ ಸ್ಟೇಡಿಯಂನಲ್ಲಿ ಏನೆಲ್ಲಾ ಇರಲಿದೆ ಗೊತ್ತಾ..?

ಬೆಂಗಳೂರು: ಕಂಠೀರವ ಕ್ರೀಡಾಂಗಣ ಶೀಘ್ರದಲ್ಲಿಯೇ ಸಂಪೂರ್ಣ ಹೊಸ ಮಾದರಿ, ಹೈಟೆಕ್ ರೂಪದಲ್ಲಿ ತಲೆ ಎತ್ತಲಿದೆ. ಖಾಸಗಿ ಸಹಭಾಗಿತ್ವದಲ್ಲಿ ಸುಮಾರು 1500 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣದ ಉನ್ನತೀಕರಣಕ್ಕೆ ಸರ್ಕಾರ ಮುಂದಾಗಿದೆ. ಈ ಮೂಲಕ ಅತ್ಯಾಧುನಿಕ ಶೈಲಿಯಲ್ಲಿ ಸುಸಜ್ಜಿತ ಕ್ರೀಡಾಂಗಣವೊಂದು ತಲೆ ಎತ್ತಲಿದೆ.

ಈ ಕುರಿತು ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ನಾರಾಯಣಗೌಡ ಮಾಹಿತಿ ನೀಡಿದ್ದು, ಕಂಠೀರವ ಕ್ರೀಡಾಂಗಣವನ್ನ ಪಿಪಿಪಿ ಮಾದರಿಯಲ್ಲಿ ಹೈಟೆಕ್ ಮಾಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಈಗಾಗಲೆ ಖಾಸಗಿ ಸಹಭಾಗಿತ್ವಕ್ಕಾಗಿ ಕಂಪೆನಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಇನ್ನು 2 ತಿಂಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ ಎಂದರು.

ಒಳಾಂಗಣ ಸೇರಿದಂತೆ ಇಡೀ ಕ್ರೀಡಾಂಗಣವನ್ನ ಹೈಟೆಕ್ ಮಾಡಲು ನೀಲನಕ್ಷೆ ಸಿದ್ದಪಡಿಸಲಾಗಿದೆ. ಇದರಲ್ಲಿ ಬಹುಮಹಡಿ ಕಟ್ಟಡ, ತ್ರಿತಾರಾ ಹೊಟೆಲ್ ಮತ್ತು ಪಂಚತಾರಾ ಹೊಟೇಲ್‍ಗಳು, ಪಾರ್ಕಿಂಗ್ ವ್ಯವಸ್ಥೆ, ವಾಣಿಜ್ಯ ಮಳಿಗೆಗಳು ಕೂಡ ಕ್ರೀಡಾಂಗಣದಲ್ಲಿ ಇರಲಿವೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments