Friday, May 14, 2021
Homeಕರಾವಳಿಕಿಯಾ ಇಂಡಿಯಾ - ಪ್ರೇರಣೆ ಆಂದೋಲನ : ನೂತನ ಲೋಗೋ ಬಿಡುಗಡೆ

ಕಿಯಾ ಇಂಡಿಯಾ – ಪ್ರೇರಣೆ ಆಂದೋಲನ : ನೂತನ ಲೋಗೋ ಬಿಡುಗಡೆ

- Advertisement -
Rental
Rental

ಪ್ರೇರಣೆ ಆಂದೋಲನ

- Advertisement -Home Plus
- Advertisement -
Platform
Maya Builders

ಮಂಗಳೂರು04: ಕಿಯಾ ಕಾರ್ಪೊರೇಶನ್‌ ಸ್ವಾಮ್ಯದ ಅಂಗ ಸಂಸ್ಥೆ ಕಿಯಾ ಇಂಡಿಯಾ ತನ್ನ ಹೊಸ ಬ್ರಾಂಡ್ ಗುರುತನ್ನು ಬಿಡುಗಡೆ ಮಾಡಿದೆ. ಕಂಪನಿ ತನ್ನ ಹೊಸ ಕಾರ್ಪೊರೇಟ್ ಲೋಗೊ ಮತ್ತು “ಪ್ರೇರಣೆ ನೀಡುವ ಆಂದೋಲನ” ಎಂಬ ಬ್ರಾಂಡ್ ಉದ್ದೇಶವನ್ನು ದೇಶದಲ್ಲಿ ಪರಿಚಯಿಸಿದೆ. ಕಿಯಾ ತನ್ನ ತಾಯ್ನಾಡಾದ ದಕ್ಷಿಣ ಕೊರಿಯಾದ ನಂತರ ಭಾರತವು ಅದರ ಹೊಸ ಬ್ರಾಂಡ್ ಗುರುತನ್ನು ಹೊರತಂದ ಮೊದಲ ದೇಶವಾಗಿದೆ. ಕಂಪನಿಯ ಉತ್ಪನ್ನಗಳನ್ನು ಹೊಸ ಲೋಗೊ- ರಿಫ್ರೆಶ್ ಮಾಡಿದ ಸೆಲ್ಟೋಸ್ ಮತ್ತು ಸೋನೆಟ್- ದೊಂದಿಗೆ ಮೇ 2021ರ ಮೊದಲ ವಾರದಲ್ಲಿ ಪರಿಚಯಿಸುವುದಾಗಿ ಘೋಷಿಸಿದೆ. ಕಿಯಾ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುಖಿಯುನ್ ಶಿಮ್ ಅವರು ಹೊಸ ಕಿಯಾ ಲೋಗೊವನ್ನು ರಿಫ್ರೆಶ್ ಮಾಡಿದ ಸೆಲ್ಟೋಸ್‌ನಲ್ಲಿ ಅನಾವರಣಗೊಳಿಸಿದರು. ಸಂಸ್ಥೆಯ ಕುಖಿಯುನ್ ಶಿಮ್ ಇದ್ದರು.

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments