Friday, May 14, 2021
Homeಇವೆಂಟ್ಸ್ಅವಿಸ್ಮರಣೀಯ, ಆಕರ್ಷಕ, ಆನಂದದಾಯಕ ಕ್ಷಣಗಳನ್ನು ಕೃಷ್ಣಿ'ಸ್ ಹೆರಿಟೇಜ್ ವಿಲೇಜ್ ನಲ್ಲಿ ಕಳೆಯಿರಿ! ಯಾವುದೇ ಕಾರ್ಯಕ್ರಮ ಆಯೋಜಿಸಲು...

ಅವಿಸ್ಮರಣೀಯ, ಆಕರ್ಷಕ, ಆನಂದದಾಯಕ ಕ್ಷಣಗಳನ್ನು ಕೃಷ್ಣಿ’ಸ್ ಹೆರಿಟೇಜ್ ವಿಲೇಜ್ ನಲ್ಲಿ ಕಳೆಯಿರಿ! ಯಾವುದೇ ಕಾರ್ಯಕ್ರಮ ಆಯೋಜಿಸಲು ಸುಂದರ ತಾಣ!

- Advertisement -
Rental
Rental
- Advertisement -Home Plus
- Advertisement -
Platform
Maya Builders

ಅವಿಸ್ಮರಣೀಯ, ಆಕರ್ಷಕ, ಆನಂದದಾಯಕ ಕ್ಷಣಗಳನ್ನು ಕೃಷ್ಣಿ’ಸ್ ಹೆರಿಟೇಜ್ ವಿಲೇಜ್ ನಲ್ಲಿ ಕಳೆಯಿರಿ!


ಯಾವುದೇ ಕಾರ್ಯಕ್ರಮ ಆಯೋಜಿಸಲು ಸುಂದರ ತಾಣ!

https://youtu.be/6A-1DxggT6I

ಮಂಗಳೂರು: ಯಾವುದೇ ಕಾರ್ಯಕ್ರಮ ಅವಿಸ್ಮರಣೀಯಗಿ ಇರಬೇಕಾದರೆ ಅದಕ್ಕೆ ಸೂಕ್ತ ಸ್ಥಳ ಬೇಕಾಗುತ್ತದೆ.


ಆಕರ್ಷಕ ಹಾಲ್, ಸ್ಟೇಜ್, ಪಾರ್ಕಿಂಗ್, ಊಟ-ಉಪಹಾರದ ಸ್ಥಳ, ಹೀಗೆ ವಿವಿಧ ವಿಚಾರಗಳು ಅನ್ವಯವಾಗುತ್ತದೆ. ಆದರ ಜೊತೆಗೆ ಸುಂದರ ವಾತಾವರಣ ಕೂಡಾ ಅಗತ್ಯ ಇರುತ್ತದೆ.

ಅಡ್ಯಾರ್ ಕಣ್ಣೂರಿನಲ್ಲಿರುವ ಕೃಷ್ಣಿ’ಸ್ ಹೆರಿಟೇಜ್ ವಿಲೇಜ್ ಇಂತಹ ಎಲ್ಲಾ ಬೇಡಿಕೆಗಳನ್ನು ಪೂರೈಸುತ್ತದೆ. ಮದುವೆ, ನಿಶ್ಚಿತಾರ್ಥ, ಪಾರ್ಟಿ ಮುಂತಾದ ಕಾರ್ಯಕ್ರಮಗಳಿಗೆ ಇದೊಂದು ಅದ್ದೂರಿಯ ಸ್ಥಳ.ಸುಮಧುರ ಕ್ಷಣಗಳಿಗೆ ಹೇಳಿ ಮಾಡಿಸಿದ ತಾಣವಾಗಿದೆ.

ನಗರದ ಪಂಪ್ ವೆಲ್ ಸರ್ಕಲ್ ನಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ,ಹೆದ್ದಾರಿ ಪಕ್ಕದಲ್ಲಿ ವಿಶಾಲವಾದ ಸ್ಥಳ ಹೊಂದಿರುವ ಕೃಷ್ಣಿ’ಸ್ ಹೆರಿಟೇಜ್ ವಿಲೇಜ್ ಯಾವುದೇ ಕಾರ್ಯಕ್ರಮ ನಡೆಸಲು ಸಿದ್ಧವಾಗಿ ನಿಂತಿದೆ.
ಆಕರ್ಷಕ ಹಾಲ್, ಅದ್ದೂರಿ ಒಳಗಣ ವಿನ್ಯಾಸ, ಸೇರಿದಂತೆ ಎಲ್ಲಾ ಸೌಲಭ್ಯಗಳು ಇಲ್ಲಿವೆ.


ವಿಶೇಷ ಎಂದರೆ ಪಾರ್ಕಿಂಗ್ ಸಮಸ್ಯೆ ಬರದಂತೆ 4 ಎಕರೆ ಪ್ರದೇಶದಲ್ಲಿ ಪಾರ್ಕಿಂಗ್ ಏರಿಯಾ ಮೀಸಲಿಡಲಾಗಿದೆ.
ನದೀ ತೀರದಲ್ಲೂ ಓಪನ್ ಏರ್ ಕಾರ್ಯಕ್ರಮ ಆಯೋಜಿಸಲು ಯೋಗ್ಯ ಇರುವ ಕೃಷ್ಣಿ’ಸ್ ಹೆರಿಟೇಜ್ ವಿಲೇಜ್ ಸುಂದರ ಪರಿಸರವಾಗಿಯೂ ಗಮನಸೆಳೆಯುತ್ತದೆ.

ಇದೀಗ ಶುಭಾರಂಭದ ಪ್ರಯುಕ್ತ ಭಾರೀ ರಿಯಾಯಿತಿ ನೀಡಲಾಗುತ್ತಿದ್ದು,
ಯಾವುದೇ ಕಾರ್ಯಕ್ರಮಕ್ಕೆ ರೂ. 25,000 ಮಾತ್ರ ನಿಗದಿ ಮಾಡಲಾಗಿದೆ.

ಈ ಆಫರ್ ಆರಂಭಿಕ 2 ತಿಂಗಳವರೆಗೆ ಮಾತ್ರ ಇರಲಿದೆ. ಒಂದು ಕಾರ್ಯಕ್ರಮಕ್ಕೆ ಮೂಲತಹ ರೂ.50,000 ಇರಲಿದೆ. ಈ ಸ್ಥಳದ ವಿಶಾಲತೆ ಮತ್ತು ವೈವಿಧ್ಯತೆಗೆ ಹೋಲಿಸಿದರೆ, ಈ ಮೊತ್ತ ಕೂಡಾ ಸ್ಪರ್ಧಾತ್ಮಕವಾಗಿದೆ.

https://youtu.be/BrhMmSIiC2w

ಕೃಷ್ಣಿ’ಸ್ ಹೆರಿಟೇಜ್ ವಿಲೇಜ್, ಇದು ಕಣ್ಣೂರು ಚೆಕ್ ಪೋಸ್ಟ್ ಬಳಿಯಲ್ಲಿದೆ. ಮಂಗಳೂರು ನಗರದ ಸಂಚಾರದಟ್ಟಣೆಯ ಚಿಂತೆ ಇಲ್ಲದೇ ಕಾರ್ಯಕ್ರಮಗಳನ್ನು ಆನಂದಿಸಬಹುದಾಗಿದೆ.
ನಿಮ್ಮ ಮುಂದಿನ ಕಾರ್ಯಕ್ರಮವನ್ನು ಇಂದೇ ಬುಕ್ ಮಾಡಿ ಆಫರ್ ಕೂಡಾ ಪಡೆಯಬಹುದಾಗಿದೆ.
ಬುಕ್ಕಿಂಗ್ ಗಾಗಿ ಸಂಪರ್ಕಿಸಿ:
9880104399/9845963933

- Advertisement -Hunger

LEAVE A REPLY

Please enter your comment!
Please enter your name here

- Advertisment -

Most Popular

Recent Comments