Tuesday, September 27, 2022
Homeಕರಾವಳಿಭಾರತ ದೇಶದ ಭವಿಷ್ಯವಾದ ಮಕ್ಕಳೊಂದಿಗೆ ಸಿಹಿಹಂಚಿ ಸ್ವಾತಂತ್ರೋತ್ಸವ ಆಚರಿಸಿದ ಲಯನ್ಸ್ ಕ್ಲಬ್ ಮಂಗಳಾದೇವಿ

ಭಾರತ ದೇಶದ ಭವಿಷ್ಯವಾದ ಮಕ್ಕಳೊಂದಿಗೆ ಸಿಹಿಹಂಚಿ ಸ್ವಾತಂತ್ರೋತ್ಸವ ಆಚರಿಸಿದ ಲಯನ್ಸ್ ಕ್ಲಬ್ ಮಂಗಳಾದೇವಿ

- Advertisement -
Renault

Renault

Renault

Renault






- Advertisement -

ಮಂಗಳೂರು: ಬೋಳಾರ್ ಸರಕಾರಿ ಶಾಲೆ ಹಾಗೂ ಚೈಲ್ಡ್ ಕೇರ್ ಸೆಂಟರ್ ಜೆಪ್ಪಿನ ಮುಗೇರು.. ಲಯನ್ಸ್ ಕ್ಲಬ್ ನಲ್ಲಿ..75 ನೇ ಸ್ವಾತಂತ್ರೋತ್ಸವವನ್ನು..ಆಚರಿಸಲಾಯಿತು.. ಮಕ್ಕಳಿಗೆ ಸಿಹಿ ತಿಂಡಿ ವಿತರಿಸ.

ಅಧ್ಯಕ್ಷ ರಾದ ಲಯನ್ ಅನಿಲ್ ದಾಸ್.. ಆಶಾ ಲತಾ…ಅತಿಥಿ ಯಾಗಿ ನಾಗೇಂದ್ರ ಜೆಪ್ಪು.ಸೆಕ್ರೆಟರಿ. ಮಲ್ಲಿಕಾ ಆಳ್ವಾ.. ಅನಿತಾ ಗೊಂಮ್ಸ್.PDG. ರೋನಾಲ್ಡ್ ಗೊಂಮ್ಸ್..ಸುರೇಶ್ ನಾಯ್ಕ್..ರಾಮಮೋಹನ್ ಆಳ್ವಾ.. ಸಂಜ್ಯೋತ್ ಶೇಖ.. ಲೋಕೇಶ್ ಬೋಳಾರ್.. ತರನಾಥ್ ಬೋಳಾರ್.. ದಿನೇಶ್ ರಾವ್.. ಹರೀಶ್ ಶೆಟ್ಟಿ. ಹರೀಶ್..ವಿನೋದ್ ಕುಮಾರ್. ವೆಂಕಟೇಶ್ ಜಪ್ಪು ಸಂತೋಷ್ ಶೆಟ್ಟಿ.. ಮುಂತಾದ ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments