Tuesday, September 28, 2021
Homeಸಿನಿಮಾಅಶ್ಲೀಲ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗವೇ ಅಗಿದೆ : ಸೋಮಿ ಅಲಿ

ಅಶ್ಲೀಲ ವಿಡಿಯೋ ತಯಾರಿಸುವುದು ಕೂಡ ಒಂದು ಉದ್ಯೋಗವೇ ಅಗಿದೆ : ಸೋಮಿ ಅಲಿ

- Advertisement -
Renault
- Advertisement -
Home Plus
- Advertisement -

ಪೋರ್ನ್ ಸಿನಿಮಾಗಳಲ್ಲಿ ನಟಿಸುವುದು ಮತ್ತು ಅಂತಹ ವಿಡಿಯೋ ನಿರ್ದೇಶನ ಮಾಡುವುದು, ನಿರ್ಮಿಸುವುದು ತಪ್ಪಲ್ಲ. ಅಶ್ಲೀಲ ಚಿತ್ರಗಳನ್ನು ನಿರ್ಮಾಣ ಮಾಡುವುದು ಕೂಡ ಒಂದು ಉದ್ಯೋಗ ಎಂದು ಸಲ್ಮಾನ್ ಖಾನ್ ನ ಮಾಜಿ ಪ್ರೇಯಸಿಯದ ಸೋಮಿ ಅಲಿಯವರು ಅಭಿಪ್ರಾಯಪಟ್ಟಿದ್ದಾರೆ.

ಎಲ್ಲಾ ಉದ್ಯಮಗಳಂತೆಯೇ ಈ ಪೋರ್ನ್ ಉದ್ಯಮ ಕೂಡಾ ಒಂದು ಉದ್ಯಮವಾಗಿದೆ. ಹಾಗಾಗಿ, ಅದನ್ನು ಉದ್ಯೋಗವಾಗಿ ಸ್ವೀಕರಿಸುವ ವ್ಯಕ್ತಿಯನ್ನು ನಾನು ಕೆಟ್ಟವನು ಎಂದು ಭಾವಿಸುವುದಿಲ್ಲ. ಲೈಂಗಿಕ ದೌರ್ಜನ್ಯ, ಮೋಸ ಮಾಡುವುದು ಅಪರಾಧವಾಗಿದೆ. ಲೈಂಗಿಕ ವಿಚಾರಗಳನ್ನು ನಾವು ಎಷ್ಟು ಬಚ್ಚಿಡುವುದರಿಂದ ಅದರ ಬಗ್ಗೆ ಕುತೂಹಲಗಳು ಹೆಚ್ಚುತ್ತದೆ. ಲೈಂಗಿಕತೆ ಮನುಷ್ಯನ ಸಹಜ ಪ್ರಕ್ರಿಯೆ ಹಾಗಾಗಿ ಪೋರ್ನ್ ಗೆ ಸಹ ನಿರ್ಬಂಧ ಇರಕೂಡದು. ಪೋರ್ನ್ ಹೆಸರಿನಲ್ಲಿ ಯಾರ ಮೇಲೂ ಬಲವಂತ, ದೌರ್ಜನ್ಯ ಆಗದೇ ಇದ್ದಲ್ಲಿ ಪೋರ್ನ್ ಗೆ ನನ್ನ ಸಹಮತ ಇದೆ ಎಂದು ಸೋಮಿ ಅಲಿ ಹೇಳಿದರು.
ಈಗೀಗ ವೆಬ್ ಸರಣಿಗಳಲ್ಲಿ, ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯಗಳು ಸಾಮಾನ್ಯವಾಗಿದೆ. ಹಾಗೆಯೇ ಪೋರ್ನ್ ವಿಡಿಯೋಗಳು ಕೂಡ ಸಾಮಾನ್ಯವಾಗಿದೆ ಎಂದು ಸೋಮಿ ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments