- Advertisement -
ನಗರದ ಕದ್ರಿ ಕಂಬಳ ರೋಡ್ನಲ್ಲಿರುವ ಅಪಾರ್ಟ್ಮೆಂಟ್ ಒಂದರಲ್ಲಿ ಲಸ್ಕರ್ ಈ ತೋಯಿಬಾ ಉಗ್ರಗಾಮಿಗಳನ್ನು ಬೆಂಬಲಿಸುವ ಪ್ರಚೋದನಕಾರಿ ಬರಹ ಕಂಡು ಬಂದಿದೆ.
ಕಿಡಿಗೇಡಿಗಳ ಉದ್ದೇಶ ಮತ್ತು ಉಗ್ರಗಾಮಿ ಸಂಘಟನೆ ಯೊಂದಿಗಿನ ಸಂಪರ್ಕದ ಬಗ್ಗೆ ತನಿಖೆ ನಡೆಸುವ ಜವಾಬ್ದಾರಿ ಮಂಗಳೂರಿನ ಪೊಲೀಸರದ್ದಾಗಿದೆ.